ಇಂದಿನ ದಿನಗಳಲ್ಲಿ ಕುಡಿಯುವುದು ಒಂದು ಫ್ಯಾಷನ್ ಆಗಿದೆ. ಬಿಯರ್ ಕುಡಿಯುವುದಂತೂ ಸರ್ವೇ ಸಾಮಾನ್ಯವಾಗಿದೆ. ಬಿಯರ್ ಕೇವಲ ಕುಡಿಯುವುದು ಮಾತ್ರವಲ್ಲ, ಕೂದಲಿಗೆ ಬಳಸಿದರೆ ಇನ್ನಷ್ಟು ಅಂದ ಹೆಚ್ಚಾಗುತ್ತದೆ. ಹೊಳಪು ಬರುತ್ತದೆ. ದಟ್ಟವಾಗುತ್ತದೆ. ಇನ್ನೇಕೆ ತಡ? ಇಂದೇ ಬಳಸಲು ಶುರು ಮಾಡಿ. ಇಲ್ಲಿದೆ ಬಿಯರ್ ನ ಉಪಯೋಗಗಳು: