ಚೆಂದ ಕಾಣಲೆಂದು ಮಾಡಿಕೊಂಡ ಮೇಕಪ್ ತೆಗೆಯಲು ಇಲ್ಲಿವೆ ನ್ಯಾಚುರಲ್ ಟಿಪ್ಸ್
Jun 15, 2019, 9:41 AM IST
ಚೆಂದ ಕಾಣಲೆಂದು ಮುಖಕ್ಕೆ ಬಣ್ಣ ಬಳಿದುಕೊಳ್ಳುವುದೇ ಅಪಾಯ. ಅದನ್ನು ರಿಮೂವ್ ಮಾಡ್ಲಿಕ್ಕೆ ಮತ್ತೆ ಕೆಮಿಕಲ್ ಬಳಸುವುದೆಂದರೆ ಮತ್ತೂ ತೊಂದರೆ ಜಾಸ್ತಿ. ಅದಕ್ಕೆ ಮೆತ್ತಿಕೊಂಡ ಬಣ್ಣವನ್ನು ಈಸಿಯಾಗಿ ತೆಗೆಯಲು ಇಲ್ಲಿವೆ ನ್ಯೂಚುರಲ್ ಟಿಪ್ಸ್.