ವಿಜಯಪುರ ಬಾಲಕನ ಕೈಯಿಂದ ಅರಳಿತು ಕಲರ್ ಕಲರ್ ಫ್ಲವರ್, ನೋಡುಗರು ಬೆರಗು.!

ವಿಜಯಪುರ ಬಾಲಕನ ಕೈಯಿಂದ ಅರಳಿತು ಕಲರ್ ಕಲರ್ ಫ್ಲವರ್, ನೋಡುಗರು ಬೆರಗು.!

Published : Jun 28, 2021, 04:42 PM ISTUpdated : Jun 28, 2021, 04:52 PM IST

ಈ ಬಾಲಕನ ಹೆಸರು ಸುಮೀತ್ ಸಾವಳ ಸಂಗಾಂತ. ವಿಜಯಪುರ ನಗರದ ಬೆಂಡಿಗೇರಿ ಗಲ್ಲಿ ಹುಡುಗ. ನಗರದ ರುಕ್ಮಾಂಗದ ಪ್ರೌಢಶಾಲೆಯಲ್ಲಿ 8 ನೇ ತರಗತಿ ಕಲಿಯುತ್ತಿದ್ದಾನೆ.

ವಿಜಯಪುರ (ಜೂ. 28): ಈ ಬಾಲಕನ ಹೆಸರು ಸುಮೀತ್ ಸಾವಳ ಸಂಗಾಂತ. ವಿಜಯಪುರ ನಗರದ ಬೆಂಡಿಗೇರಿ ಗಲ್ಲಿ ಹುಡುಗ. ನಗರದ ರುಕ್ಮಾಂಗದ ಪ್ರೌಢಶಾಲೆಯಲ್ಲಿ 8 ನೇ ತರಗತಿ ಕಲಿಯುತ್ತಿದ್ದಾನೆ.

ಲಾಕ್‌ಡೌನ್‌ನಿಂದ ಮನೆಯಲ್ಲಿಯೇ ಇರುವ ಹಾಗಾಗಿರುವುದರಿಂದ, ಬೇಸರ ಕಳೆಯಲು ಮನೆಯಲ್ಲಿರುವ ಬಣ್ಣ ಬಣ್ಣದ ಕಾಗದ, ಲಗ್ನ ಪತ್ರಿಕೆಗಳಿಂದ ಕಲರ್ ಕಲರ್ ಹೂವುಗಳನ್ನು ಅರಳಿಸಿದ್ದಾನೆ. ಈ ಹೂವುಗಳು, ನಿಜವಾದ ಹೂವುಗಳೋ, ಪೇಪರ್‌ ಹೂವುಗಳೋ ಅನ್ನಿಸುವಷ್ಟು ಸೊಗಸಾಗಿ ಮೂಡಿಬಂದಿದೆ. ಇವುಗಳನ್ನು ಹೇಗೆ ಮಾಡಲಾಯ್ತು..? ಐಡಿಯಾ ಬಂದಿದ್ಹೇಗೆ..? ಎಂದು ಸುಮಿತ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾನೆ. 
 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!