ವಿಜಯಪುರದಲ್ಲಿ ಸಾರಿಗೆ ಸಿಬ್ಬಂದಿ ಡೇಂಜರ್ ಜೋನ್‌ನಲ್ಲಿದ್ದಾರೆ. ಕಲಬುರಗಿ- ಮಹಾರಾಷ್ಟ್ರಕ್ಕೆ ಪ್ರತಿದಿನವೂ ಸಾರಿಗೆ ಸಿಬ್ಬಂದಿ ತೆರಳುತ್ತಾರೆ. ಸಾರಿಗೆ ಇಲಾಖೆ ಇವರಿಗೆ ಇನ್ನೂ ಮಾಸ್ಕ್, ಸ್ಯಾನಿಟೈಸರ್ ಕೊಟ್ಟಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!
ಬೆಂಗಳೂರು (ಮಾ. 19): ವಿಜಯಪುರದಲ್ಲಿ ಸಾರಿಗೆ ಸಿಬ್ಬಂದಿ ಡೇಂಜರ್ ಜೋನ್‌ನಲ್ಲಿದ್ದಾರೆ. ಕಲಬುರಗಿ- ಮಹಾರಾಷ್ಟ್ರಕ್ಕೆ ಪ್ರತಿದಿನವೂ ಸಾರಿಗೆ ಸಿಬ್ಬಂದಿ ತೆರಳುತ್ತಾರೆ. ಸಾರಿಗೆ ಇಲಾಖೆ ಇವರಿಗೆ ಇನ್ನೂ ಮಾಸ್ಕ್, ಸ್ಯಾನಿಟೈಸರ್ ಕೊಟ್ಟಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!