ಡಿಶುಂ..ಡಿಶುಂ..  ಕಾರವಾರದಲ್ಲಿ ಚಾಲಕರಿಬ್ಬರ ಬೀದಿ ಹೊಡೆದಾಟ..ವಿಡಿಯೋ

ಡಿಶುಂ..ಡಿಶುಂ..  ಕಾರವಾರದಲ್ಲಿ ಚಾಲಕರಿಬ್ಬರ ಬೀದಿ ಹೊಡೆದಾಟ..ವಿಡಿಯೋ

Published : Apr 30, 2020, 08:55 PM ISTUpdated : Apr 30, 2020, 08:57 PM IST

ಕಾರವಾರದಲ್ಲಿ ಟ್ಯಾಂಕರ್ ಚಾಲಕರ ಬೀದಿ ರಂಪ/ ಕಾರವಾರ ಪ್ರವೇಶಿಸುವ ವಿಚಾರದಲ್ಲಿ ಹೊಡೆದಾಟ/ ಪುಕ್ಕಟೆ ಮನರಂಜನೆ ನೀಡಿದ ಚಾಲಕರು

ಕಾರವಾರ(ಏ. 30)  ಕಾರವಾರದಲ್ಲಿ ಟ್ಯಾಂಕರ್ ಚಾಲಕರಿಬ್ಬರು ಕ್ಷುಲ್ಲಕ ಕಾರಣಕ್ಕೆ ರಸ್ತೆಯಲ್ಲೇ ಮಾರಾಮಾರಿ ನಡೆಸಿದ್ದಾರೆ. ಕಾರವಾರ ಪ್ರವೇಶಿಸುವ ವಿಚಾರದಲ್ಲಿ ಡಿಶುಂ ಡಿಶುಂ ನಡೆದಿದೆ.

ಯಾವ ಜಿಲ್ಲೆ ರೆಡ್ ಝೋನ್‌ಗೆ; ಕರ್ನಾಟಕದಲ್ಲಿ ಒಂದೇ ದಿನ 30 ಕೇಸ್

ಕೊರೋನಾ ಲಾಕ್ ಡೌನ್ ನಡುವೆ ಈ ಚಾಲಕರಿಬ್ಬರ ಹೊಡೆದಾಟ ಒಂದುಷ್ಟು ಪುಕ್ಕಟ ಮನರಂಜನೆ ನೀಡಿದ್ದು ಸುಳ್ಳಲ್ಲ. ನೀವು ಒಮ್ಮೆ ಹೊಡದಾಟ ನೋಡಿಕೊಂಡು ಬನ್ನಿ

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?