ಯೋಗ ಪಟು ಸಮೀಕ್ಷಾ ಸಾಧನೆಗೆ ಕರುನಾಡ ಸಲಾಂ!

Jun 20, 2019, 11:09 AM IST

ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಿರುವ ಈ ಸಂಭ್ರಮದಲ್ಲಿ ಯೋಗದಲ್ಲಿ ಅಪಾರ ಹೆಸರು ಗಳಿಸಿರುವ ಎಂ.ಟೆಕ್ ಮಾಡಿರುವ ಸಮೀಕ್ಷಾ ಸಾಧನೆಗೆ ಎಲ್ಲರೂ ಸಲಾಂ ಹೇಳಲೇಬೇಕು.