ಕ್ಷಮಿಸಿ... ನೋ ಸ್ಟಾಕ್: ವ್ಯಾಕ್ಸಿನ್‌ ಸಿಗದೆ ಹಿರಿಯ ಜೀವಗಳ ಪರದಾಟ..!

ಕ್ಷಮಿಸಿ... ನೋ ಸ್ಟಾಕ್: ವ್ಯಾಕ್ಸಿನ್‌ ಸಿಗದೆ ಹಿರಿಯ ಜೀವಗಳ ಪರದಾಟ..!

Published : Aug 02, 2021, 10:26 AM IST

* ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿ ಹೋಗುತ್ತಿರುವ ಜನರು
* ಲಸಿಕೆಯ ಹಾಹಾಕಾರದ ರಿಯಾಲಿಟಿ ಚೆಕ್
* ಲಸಿಕಾ ಕೇಂದ್ರದ ಎದುರು ನೋ ಸ್ಟಾಕ್ ಬೋರ್ಡ್
 

ಧಾರವಾಡ(ಆ.02):  ಲಸಿಕೆ ಇಲ್ಲದೆ ಜನರು ಮರಳಿ ಹೋಗುತ್ತಿರುವ ಘಟನೆ ನಗರದಲ್ಲಿ ನಡೆದಿದೆ. ಲಸಿಕಾ ಶಿಬಿರ ಇರುವುದಿಲ್ಲ‌ ಎಂದು ರೆಡ್ ಕ್ರಾಸ್ ಸಂಸ್ಥೆ ಬೋರ್ಡ್‌ ಅಂಟಿಸಿದೆ. ಹೀಗಾಗಿ ಬೋರ್ಡ್ ನೋಡಿದ ಹಿರಿಯ ಜೀವಗಳು ವ್ಯಾಕ್ಸಿನ್ ಸಿಗದೆ ಮರಳಿ ತೆರಳುತ್ತಿದ್ದಾರೆ. ನಮಗೆ ಎರಡನೇಯ ಡೋಸ್ ಬೇಕಿತ್ತು ಆದರೆ ಎಲ್ಲೂ ಸಿಗ್ತಿಲ್ಲ, ಕೆಲಸ ಬಿಟ್ಟು ಬರುತ್ತೇವೆ, ಆದರೆ ವ್ಯಾಕ್ಸಿನ್ ಸಿಗ್ತಿಲ್ಲ ಎಂದು  ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಹಿರಿಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಧಾರವಾಡದಲ್ಲಿ ಕೋವ್ಯಾಕ್ಸಿನ್ ಖಾಲಿ ಖಾಲಿ: ಜನರ ಪರದಾಟ

23:36ಮಂತ್ರಾಲಯ ಸೀತಾಪಹರಣ ಕೇಸ್‌, ಬಾಡಿಯೇ ಸಿಗದ ಕೇಸ್‌ನಲ್ಲಿ ನ್ಯಾಯದಾನ ಮಾಡಿದ ಕೋರ್ಟ್‌
25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ