ತಲಕಾಡು ಪಂಚಲಿಂಗ ಮಹೋತ್ಸವ; ಯದುವೀರ್ ದಂಪತಿಯಿಂದ ವಿಶೇಷ ಪೂಜೆ

Dec 17, 2020, 12:54 PM IST

ಮೈಸೂರು (ಡಿ. 17): ತಲಕಾಡು ಪಂಚಲಿಂಗ ಮಹೋತ್ಸವ ಹಿನ್ನಲೆಯಲ್ಲಿ ಮೈಸೂರಿನ ರಾಜವಂಶಸ್ಥರಿಂದ‌ ತಲಕಾಡು‌ ವೈದ್ಯನಾಥೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಯದುವೀರ್ ದಂಪತಿ ವಿಶೇಷ ಪೂಜೆ‌ ಸಲ್ಲಿಸಿ‌ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.  ಪ್ರತಿವರ್ಷವೂ ಪಂಚಲಿಂಗ ಮಹೋತ್ಸವದಲ್ಲಿ ಮೈಸೂರು ರಾಜ ವಂಶಸ್ಥರಿಮದ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.