ಈಜುಕೊಳಕ್ಕೆ ಧುಮುಕಿದ ಡಿಫರೆಂಟ್ ಯತ್ನಾಳ್.. ಉದ್ಘಾಟನೆ ಅಂದ್ರೆ ಇದು!

ಈಜುಕೊಳಕ್ಕೆ ಧುಮುಕಿದ ಡಿಫರೆಂಟ್ ಯತ್ನಾಳ್.. ಉದ್ಘಾಟನೆ ಅಂದ್ರೆ ಇದು!

Published : Apr 15, 2022, 09:12 PM ISTUpdated : Apr 15, 2022, 09:14 PM IST

* ಈಜಾಡಿ ಕೊಳ ಉದ್ಘಾಟನೆ ಮಾಡಿದ ಯತ್ನಾಳ್
* ಒಳಾಂಗಣ ಈಜುಕೊಳ ಉದ್ಘಾಟನೆ
*  ನಗರದ ಕನಕದಾಸ ಬಡಾವಣೆಯಲ್ಲಿರುವ ನೂತನ ಒಳಾಂಗಣ ಈಜುಕೊಳ
* ವಿವಾದಿತ ಹೇಳಿಕೆಗಳಿಗೆ ಹೆಸರುವಾಸಿ

 

ವಿಜಯಪುರ(ಏ. 15)  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatna) ಕೊಂಚ ಡಿಫರೆಂಟ್. ತಮ್ಮ  ಕಠೋರ ಹೇಳಿಕೆಗಳ ಮೂಲಕವೇ  ಕಿಚ್ಚು ಹೊತ್ತಿಸುವ ಯತ್ನಾಳ್ ಈ ಬಾರಿ ಈಜು ಕೊಳಕ್ಕೆ(Swimming Pool) ಧುಮುಕಿದ್ದಾರೆ.

BJP Politics: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ನಾನೇ ಎಂದ ಯತ್ನಾಳ..!

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 3.25 ಕೋಟಿ ವೆಚ್ಚದಲ್ಲಿ ಈ ಈಜುಕೊಳವನ್ನು ನಿರ್ಮಾಣ ಮಾಡಲಾಗಿದ್ದು ಸ್ವತಃ ಈಜಾಡಿ ಕೊಳ ಉದ್ಘಾಟನೆ ಮಾಡಿದ್ದಾರೆ. ವಿಡಿಯೋ ಸಖತ್ತಾಗಿದೆ.

 

 

 

 

 

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more