ಶಿವಮೊಗ್ಗ ಕೋವಿಡ್‌ ಆಸ್ಪತ್ರೆಯಲ್ಲಿ ಮಹಿಳೆ ನಾಪತ್ತೆ, ಕೊನೆಗೆ ಸಿಕ್ಕಿದ್ದು ಡೆಡ್ ಬಾಡಿ!

ಶಿವಮೊಗ್ಗ ಕೋವಿಡ್‌ ಆಸ್ಪತ್ರೆಯಲ್ಲಿ ಮಹಿಳೆ ನಾಪತ್ತೆ, ಕೊನೆಗೆ ಸಿಕ್ಕಿದ್ದು ಡೆಡ್ ಬಾಡಿ!

Published : Sep 03, 2020, 07:30 PM IST
  • ಶಿವಮೊಗ್ಗದ ಕೋವಿಡ್ ಅಸ್ಪತ್ರೆಯಲ್ಲಿ ವೃದ್ಧೆ ನಾಪತ್ತೆ ಶಂಕೆ ಭೇದಿಸಿದ ಸುವರ್ಣನ್ಯೂಸ್
  • ಸುವರ್ಣನ್ಯೂಸ್ ರಹಸ್ಯ ಕಾರ್ಯಾಚರಣೆ ನಡೆಸಿ ಬಯಲು ಮಾಡಿತ್ತ ವೃದ್ಧೆಯ ನಾಪತ್ತೆ ಮಿಸ್ಟರಿ 
  • ಕೊನೆಗೂ 8 ದಿನಗಳ ಕಣ್ಮರೆ ಪ್ರಕರಣಕ್ಕೆ ಬಿತ್ತು ಬ್ರೆಕ್ ! ವೃದ್ಧೆಯ ಡೆಡ್ ಬಾಡಿ ಸಿಗ್ತು

ಶಿವಮೊಗ್ಗ (ಸೆ. 03): ಸಿಎಂ ಬಿ.ಎಸ್. ಯಡಿಯೂರಪ್ಪ ತವರಲ್ಲಿ ಕೋವಿಡ್ ಅಸ್ಪತ್ರೆ ಅವಾಂತರಕ್ಕೆ ಚಿಕಿತ್ಸೆ ದಾಖಲಾಗಿದ್ದ 74 ರ ವೃದ್ಧೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದರು.

ಇದನ್ನೂ ನೋಡಿ | ಕೊರೋನಾ ಎಂಬುವುದು ಬೋಗಸ್: ಸರ್ಕಾರಕ್ಕೆ ಸ್ವಾಮೀಜಿ ಸವಾಲ್

ಕಳೆದೊಂದು ವಾರದಿಂದ ಮಾಹಿತಿ ಇಲ್ಲದೆ  ಕಣ್ಮರೆಯಾಗಿದ್ದ ವೃದ್ಧೆಯ ಪ್ರಕರಣವನ್ನು ಸುವರ್ಣನ್ಯೂಸ್ ರಹಸ್ಯ ಕಾರ್ಯಾಚರಣೆ ಮೂಲಕ ಭೇದಿಸಿದೆ. ವೃದ್ಧೆ ಬದುಕಿದ್ದರಾ ? ಸತ್ತಿದ್ದರಾ? ಎಂಬ ನಿಗೂಢತೆಯನ್ನು ಬಯಲು ಮಾಡಿದೆ .   

29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?