ಭಟ್ಕಳದ 7 ಸೋಂಕಿಗೆ ಮಂಗಳೂರಿನ ಆಸ್ಪತ್ರೆ ಕಾರಣ.. ಎಚ್ಚರ..ಎಚ್ಚರ

May 10, 2020, 5:00 PM IST

ಕಾರವಾರ(ಮೇ 10)  ಹಲವಾರು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ಪ್ರಕರಣ ಇರಲೇ ಇಲ್ಲ. ಆದರೆ ಏಕಾಏಕಿ ಪ್ರಕರಣ ದಿನೇ-ದಿನೇ ಏರಿಕೆಯಾಗುತ್ತಿದೆ.  ಹಾಗಾದರೆ ಇದ್ದಕೆ ಏನು ಕಾರಣ?

ಪುರುಷರ ವೀರ್ಯಾಣುವಿನಲ್ಲಿಯೂ ಕೊರೋನಾ ವೈರಸ್

ಹೌದು ಉತ್ತರ ಕನ್ನಡ ಜಿಲ್ಲೆಯ ಕೊರೋನಾ ಸೋಂಕಿಗೂ ಮಂಗಳೂರಿನ ಆಸ್ಪತ್ರೆಯೊಂದಕ್ಕೂ ಸಂಬಂಧ ಇದೆ. ಅದರ ಅಸಲಿ ಕತೆ ಹೇಳುತ್ತೇವೆ ಕೇಳಿ .