ಮೀನುಗಾರಿಕಾ ಬೋಟ್‌ಗೆ ಮೀನು ಡಿಕ್ಕಿ, ನೋಡಿದರೆ ಆಶ್ವರ್ಯ..! ಈ ಮೀನು ಅಂತಿಂಥದ್ದಲ್ಲ..!

Feb 13, 2021, 4:50 PM IST

ಉಡುಪಿ (ಫೆ. 13):  ಮಂಗಳೂರಿನ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟಿಗೆ ಅಪರೂಪದ ಮೀನೊಂದು ಡಿಕ್ಕಿ ಹೊಡೆದಿದೆ. ದೊಡ್ಡ ಗಾತ್ರದ, ಚೂಪು ಬಾಯಿ ಹೊಂದಿರುವ ಈ ಮೀನನ್ನು ತುಳುವಿನಲ್ಲಿ ಮಡಲ್ ಮೀನ್ ಎನ್ನುತ್ತಾರೆ. ಇದು ಅಂತಿಂಥ ಮೀನಲ್ಲ. ಹೇಗಿದೆ ನೀವೇ ನೋಡಿ..!