ಇಂದಿನಿಂದ ಬಸ್ ಸಂಚಾರ ಆರಂಭವಾಗಿದೆ. ರಾಯಚೂರಿನಲ್ಲಿ ಪ್ರಯಾಣಿಕರೊಬ್ಬರು ಮಕ್ಕಳನ್ನು ಕರೆ ತಂದಿದ್ದಾರೆ. 10 ವರ್ಷದ ಮಗುವಿನ ಜೊತೆ ದಂಪತಿ ಬಸ್ ಏರಿದ್ದಾರೆ. ಆದರೆ ಸಿಬ್ಬಂದಿಗಳು ಅವರಿಗೆ ಅವಕಾಶ ನೀಡದೇ ಬಸ್‌ನಿಂದ ಕೆಳಗಿಳಿಸಿದ್ದಾರೆ.
ರಾಯಚೂರು (ಮೇ. 19): ಇಂದಿನಿಂದ ಬಸ್ ಸಂಚಾರ ಆರಂಭವಾಗಿದೆ. ರಾಯಚೂರಿನಲ್ಲಿ ಪ್ರಯಾಣಿಕರೊಬ್ಬರು ಮಕ್ಕಳನ್ನು ಕರೆ ತಂದಿದ್ದಾರೆ. 10 ವರ್ಷದ ಮಗುವಿನ ಜೊತೆ ದಂಪತಿ ಬಸ್ ಏರಿದ್ದಾರೆ. ಆದರೆ ಸಿಬ್ಬಂದಿಗಳು ಅವರಿಗೆ ಅವಕಾಶ ನೀಡದೇ ಬಸ್‌ನಿಂದ ಕೆಳಗಿಳಿಸಿದ್ದಾರೆ.