ಫಸಲಿಲ್ಲದೆ ಕಂಗಾಲಾಗಿರುವ ಅಡಿಕೆ ಬೆಳೆಗಾರರಿಗೆ ಮತ್ತೊಂದು ಶಾಕ್..!

Feb 15, 2020, 2:46 PM IST

ಬೆಂಗಳೂರು (ಫೆ. 15): ಕೊಳೆರೋಗದಿಂದ ಬೇಸತ್ತಿರುವ ಅಡಿಕೆ ಬೆಳೆಗಾರರಿಗೆ ಇನ್ನೊಂದು ಸಂಕಷ್ಟ ಎದುರಾಗಿದೆ.  ಅಡಿಕೆ ಮರಗಳ ಕಾಂಡಗಳು ಟೊಳ್ಳಾಗಿ ಬೀಳುತ್ತಿವೆ. ಇದೊಂದು ವಿಚಿತ್ರ ರೋಗವಾಗಿದ್ದು ಅಡಿಕೆ ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ. ಏನಿದು ವಿಚಿತ್ರ ರೋಗ? ತಜ್ಞರು ಏನಂತಾರೆ? ಇಲ್ಲಿದೆ ನೋಡಿ! 

ಕಾರವಾರ - ಭಟ್ಕಳ ಮಾರ್ಗದಲ್ಲಿ ಸಂಚರಿಸಲು ಇನ್ಮುಂದೆ ಟೋಲ್