ಕಣ್ಣಿಲ್ಲದಿದ್ದರೇನು, ಕೈ ಇದ್ಯಾಲ್ಲಾ ? 5 ಪತ್ತೆದಾರಿ ಬರೆದ ಗಟ್ಟಿಗಿತ್ತಿ

ಕಣ್ಣಿಲ್ಲದಿದ್ದರೇನು, ಕೈ ಇದ್ಯಾಲ್ಲಾ ? 5 ಪತ್ತೆದಾರಿ ಬರೆದ ಗಟ್ಟಿಗಿತ್ತಿ

Published : Aug 21, 2021, 04:09 PM ISTUpdated : Aug 21, 2021, 04:20 PM IST

ಅಂಧತ್ವ ಮೆಟ್ಟಿ ನಿಂತ ಆಕೆಯ ಜೀವನ ಸಾಧನೆಯೇ ಒಂದು ಅದ್ಭುತ ಕಥೆ. ಇನ್ನು ಆಕೆ ಬರೆದ  ಹೇಗಿರಬಹುದು ಹೇಳಿ! ಆಕೆ ಬರೆದ ಪುಸ್ತಕಗಳು ಐದು, ಜಗತ್ತನ್ನು ಕಣ್ಣಿಂದ ನೋಡಲಾಗದಿದ್ದರೂ, ವಿದೇಶಿ ಕಂಪನಿಯಲ್ಲಿ ಕೆಲ್ಸ ಮಾಡುತ್ತಿರುವ ಸ್ಪೂರ್ತಿದಾಯಕ ಮಹಿಳೆ ಆಕೆ..ಅಂತಹ ವಿಶೇಷ ಸಾಧಕಿಗೆ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ವಿಡಿಯೋ ಕಾಲ್ ಮೂಲಕ ಬರ್ಡೆ ವಿಶ್ ಮಾಡಿದ್ದಾರೆ.. ಯಾರು ಆ ಮಹಿಳೆ ? ಆಕೆಯ ಸಾಧನೆ ಎಂತದ್ದು ನೀವೆ ನೋಡಿ.

ಉಡುಪಿ(ಆ.21): ಅಂಧತ್ವ ಮೆಟ್ಟಿ ನಿಂತ ಆಕೆಯ ಜೀವನ ಸಾಧನೆಯೇ ಒಂದು ಅದ್ಭುತ ಕಥೆ. ಇನ್ನು ಆಕೆ ಬರೆದ  ಹೇಗಿರಬಹುದು ಹೇಳಿ! ಆಕೆ ಬರೆದ ಪುಸ್ತಕಗಳು ಐದು, ಜಗತ್ತನ್ನು ಕಣ್ಣಿಂದ ನೋಡಲಾಗದಿದ್ದರೂ, ವಿದೇಶಿ ಕಂಪನಿಯಲ್ಲಿ ಕೆಲ್ಸ ಮಾಡುತ್ತಿರುವ ಸ್ಪೂರ್ತಿದಾಯಕ ಮಹಿಳೆ ಆಕೆ..ಅಂತಹ ವಿಶೇಷ ಸಾಧಕಿಗೆ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ವಿಡಿಯೋ ಕಾಲ್ ಮೂಲಕ ಬರ್ಡೆ ವಿಶ್ ಮಾಡಿದ್ದಾರೆ.. ಯಾರು ಆ ಮಹಿಳೆ ? ಆಕೆಯ ಸಾಧನೆ ಎಂತದ್ದು ನೀವೆ ನೋಡಿ..

ಬೆಂಗಳೂರಿನ ಚಿಂದಿ ಆಯುವಾಕೆಯ ಇಂಗ್ಲೀಷ್‌ಗೆ ನೆಟ್ಟಿಗರು ಫಿದಾ, ವೈರಲ್ ಆಯ್ತು ವಿಡಿಯೋ!

ಇಂತಹ ಅಪರೂಪದ ಈ ಖಾಯಿಲೆ ಸದ್ಯಕ್ಕೆ ಮದ್ದಿಲ್ಲ ಹಾಗಂತ ಆಕೆ ನನ್ನ ಜೀವನ ಮುಗಿತು, ಲೈಫ್ ಲಾಸ್ ಅಂತ ಸುಮ್ನೆ ಕೈ ಕಟ್ಟಿ ಕುಳಿತಿಲ್ಲ, ತನ್ನ ಆಸಕ್ತಿಯ ಸಾಹಿತ್ಯ ಕಡೆ ಮತ್ತಷ್ಟು ತೊಡಗಿಸಿಕೊಳ್ಳತ್ತಾಳೆ. ಇದರ ಪ್ರತಿಫಲವೇ ಬರವಣಿಗೆ! ಮೂರು ಅದ್ಭುತ ಪತ್ತೆದಾರಿ ಕಾದಂಬರಿಗಳು, ಇನ್ನೊಂದು ಕಾದಂಬರಿ ತಿಂಗಳೊಳಗೆ ಬರಲಿದೆ. ಕಾದಂಬರಿ ಬರೆಯೋಕೆ ಸಾಧ್ಯವಾಗದ ಸೌಮ್ಯ, ಬೇರೊಬ್ಬರಿಗೆ ವಾಯ್ಸ್ ಮೆಸೇಜ್ ಮಾಡಿ ಅವರ ಸಹಾಯ ಪಡೆದು ಕಾದಂಬರಿ ರಚಿಸಿದ್ದಾರೆ

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!