ಪಾನ್‌ ಶಾಪ್‌ ಮಾಲೀಕನಿಗೆ ಕೊರೋನಾ; ಪಾನ್ ಜಗಿದವರಿಗೆ ಶೋಧ

ಪಾನ್‌ ಶಾಪ್‌ ಮಾಲೀಕನಿಗೆ ಕೊರೋನಾ; ಪಾನ್ ಜಗಿದವರಿಗೆ ಶೋಧ

Published : Jul 18, 2020, 02:19 PM ISTUpdated : Jul 18, 2020, 02:44 PM IST

ಪಾನ್‌ ಶಾಪ್‌ ಮಾಲೀಕನಿಗೆ ಒಕ್ಕರಿಸಿದ ಕೋವಿಡ್‌| ಗದಗ ನಗರದ ಹಳೇ ಬಸ್‌ ನಿಲ್ದಾಣದ ಹತ್ತಿರ ಶಿಗ್ಲಿಯಲ್ಲಿರುವ ಪಾನ್‌ ಶಾಪ್‌| ಸುಮಾರು 150 ಮಂದಿಗೆ ಪಾನ್‌ ನೀಡಿದ್ದ ಕೊರೋನಾ ಸೋಂಕಿತ|

ಗದಗ(ಜು.18):  ಪಾನ್‌ ಶಾಪ್‌ ಮಾಲೀಕನೊಬ್ಬನಿಗೆ ಮಹಾಮಾರಿ ಕೊರೋನಾ ವಕ್ಕರಿಸಿದ ಘಟನೆ ನಗರದಲ್ಲಿ ನಡೆದಿದೆ. ಇದೀಗ ಈ ಪಾನ್‌ ಶಾಪ್‌ನಲ್ಲಿ ಪಾನ್‌ ತೆಗೆದುಕೊಂಡವರ ಎದೆಯಲ್ಲಿ ಡವ ಡವ ಆರಂಭವಾಗಿದೆ. ನಗರದ ಹಳೇ ಬಸ್‌ ನಿಲ್ದಾಣದ ಹತ್ತಿರ ಶಿಗ್ಲಿಯಲ್ಲಿರುವ ಪಾನ್‌ ಶಾಪ್‌ ಮಾಲೀಕನಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. 

BBMP ನಿರ್ಲಕ್ಷ್ಯಕ್ಕೆ ಬೆಂಗಳೂರಲ್ಲಿ ಮತ್ತೊಂದು ಬಲಿ..!

ಈ ಪಾನ್‌ ಶಾಪ್‌ನಲ್ಲಿ ಪಾನ್‌ ತಿಂದವರಿಗೆಲ್ಲ ಕೊರೋನಾ ಭಯ ಶುರುವಾಗಿದೆ. ಕೊರೋನಾ ಸೋಂಕಿತ ಪಾನ್‌ ಶಾಪ್‌ ಮಾಲೀಕ ಸುಮಾರು 150 ಮಂದಿಗೆ ಪಾನ್‌ ನೀಡಿದ್ದನು ಎಂದ ಮಾಹಿತಿ ಲಭ್ಯವಾಗುತ್ತಿದೆ.
 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!