ಹೆಬ್ಬುಲಿ ಹೇರ್‌ ಕಟ್‌ ಮಾಡಿಸಿದ ಮಕ್ಕಳಿಗಿಲ್ಲ ಶಾಲೆಗೆ ಎಂಟ್ರಿ: ಹೆಡ್‌ ಮಾಸ್ಟರ್‌ ಆದೇಶಕ್ಕೆ ಮಕ್ಕಳು ಕಂಗಾಲು..!

ಹೆಬ್ಬುಲಿ ಹೇರ್‌ ಕಟ್‌ ಮಾಡಿಸಿದ ಮಕ್ಕಳಿಗಿಲ್ಲ ಶಾಲೆಗೆ ಎಂಟ್ರಿ: ಹೆಡ್‌ ಮಾಸ್ಟರ್‌ ಆದೇಶಕ್ಕೆ ಮಕ್ಕಳು ಕಂಗಾಲು..!

Published : Jul 23, 2023, 10:03 AM IST

ಹೆಬ್ಬುಲಿ ಹೇರ್‌ ಕಟ್‌ ಮಾಡಿಸಿದ ಮಕ್ಕಳು ಶಾಲೆಗೆ ಬರುವಂತಿಲ್ಲ ಎಂದು ಕುಲಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಹೆಡ್‌ ಮಾಸ್ಟರ್‌ ಆದೇಶ ಹೊರಡಿಸಿದ್ದಾರೆ.
 

ಬಾಗಲಕೋಟೆ: ಹೆಬ್ಬುಲಿ ಹೇರ್‌ ಕಟ್‌ (hebbuli style) ಮಾಡಿಸಿದ ಮಕ್ಕಳು ಶಾಲೆಗೆ ಬರುವಂತಿಲ್ಲ ಎಂದು ಜಿಲ್ಲೆಯ ಕುಲಹಳ್ಳಿ ಗ್ರಾಮದ ಶಾಲೆಯಲ್ಲಿ ಹೊಸ ರೂಲ್ಸ್‌ ಮಾಡಲಾಗಿದೆ. ಶಾಲಾ ಹೆಡ್‌ ಮಾಸ್ಟರ್‌(headmaster) ಈ ಆದೇಶದಿಂದ ಸ್ಕೂಲ್‌ ಮಕ್ಕಳು ಕಂಗಾಲಾಗಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳಿಗೆ ಈ ಹೆಬ್ಬುಲಿ ಸ್ಟೈಲ್‌ನಲ್ಲಿ ಹೇರ್‌ ಕಟ್‌ (Hair Cut) ಮಾಡಿಸದಂತೆ ಮನವಿ ಸಹ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿಕ್ಷಕರು ಸಲೂನ್‌ ಮಾಲೀಕರಿಗೆ ಬರೆದಿರುವ ಪತ್ರ ಈಗ ವೈರಲ್‌ ಆಗಿದೆ. ಇದು ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಲಿದೆ ಎಂದು ಹೆಡ್‌ ಮಾಸ್ಟರ್‌ ಕಟ್ಟಿಂಗ್‌ ಮಾಲೀಕರಿಗೆ(saloon owner) ಮನವಿಯನ್ನು ಸಲ್ಲಿಸಿದ್ದಾರೆ. ಬಾಗಲಕೋಟೆಯ ಜಮಖಂಡಿ ತಾಲೂಕಿನ ಕುಲಹಳ್ಳಿ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಧ್ಯಾಪಕರು ತಮ್ಮ ಊರಿನಲ್ಲಿ ಹೇರ್ ಕಟಿಂಗ್ ಅಂಗಡಿ ಇಟ್ಟುಕೊಂಡಿರುವ ಚನ್ನಪ್ಪ ಸಿದ್ದರಾಮಪ್ಪ ನಾವಿ ಎಂಬುವವರಿಗೆ ಹೀಗೊಂದು ಮನವಿ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಗುಜರಾತ್‌ನಲ್ಲಿ ಉಕ್ಕಿ ಹರಿಯುತ್ತಿರುವ ನದಿ..ಕೊಚ್ಚಿ ಹೋದ ಕಾರು, ಎಮ್ಮೆ, ಸಿಲಿಂಡರ್‌ಗಳು

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more