ಯಕ್ಷಗಾನದಲ್ಲೂ ಮಿಂಚಿದ 'ಮಿಣಿಮಿಣಿ, ಡೈಲಾಗ್ ಕೇಳಿ ಸಭಿಕರು ಫಿದಾ!

Jan 28, 2020, 5:09 PM IST

ಬಂಟ್ವಾಳ (ಜ. 28): ಮಾಜಿ ಸಿಎಂ ಕುಮಾರಸ್ವಾಮಿ ಮಿಣಿಮಿಣಿ ಡೈಲಾಗ್ ಫುಲ್ ಫೇಮಸ್ ಆಗಿದೆ. ಯಕ್ಷಗಾನ ಕಥಾ ಪ್ರಸಂಗದಲ್ಲೂ ಮಿಣಿಮಿಣಿ ಡೈಲಾಗ್ ಕೇಳಿ ಬಂದಿದೆ. ಬಂಟ್ವಾಳದಲ್ಲಿ  ನಡೆದ ಯಕ್ಷಗಾನದಲ್ಲಿ ಮಿಣಿಮಿಣಿ ಡೈಲಾಗ್ ಕೇಳಿ ಬಂದಿದ್ದು ಸಭಿಕರು ಫಿದಾ ಆಗಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.