ಬಹುಕೋಟಿ ಅಕ್ರಮದ ಬಗ್ಗೆ ನಾಗೇಂದ್ರಗೆ ಸಾಲು ಸಾಲು ಪ್ರಶ್ನೆ: ಜಡ್ಜ್‌ ಎದುರು ಹಾಜರುಪಡಿಸಲಿರುವ ಇಡಿ ಅಧಿಕಾರಿಗಳು

ಬಹುಕೋಟಿ ಅಕ್ರಮದ ಬಗ್ಗೆ ನಾಗೇಂದ್ರಗೆ ಸಾಲು ಸಾಲು ಪ್ರಶ್ನೆ: ಜಡ್ಜ್‌ ಎದುರು ಹಾಜರುಪಡಿಸಲಿರುವ ಇಡಿ ಅಧಿಕಾರಿಗಳು

Published : Jul 13, 2024, 09:07 AM IST

ಮಾಜಿ ಸಚಿವ ನಾಗೇಂದ್ರಗೆ ಇಡಿ ಅಧಿಕಾರಿಗಳು ಗ್ರಿಲ್‌ ಮಾಡಿದ್ದು, ಅಕ್ರಮದ ಬಗ್ಗೆ ನಾಗೇಂದ್ರಗೆ ಸಾಲು ಸಾಲು ಪ್ರಶ್ನೆ ಕೇಳಲಾಗಿದೆ. 
 

ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರ (Former minister Nagendra) ಬಂಧನವಾಗಿದ್ದು, ಇಡಿ ಅಧಿಕಾರಿಗಳು (ED officials) ಗ್ರಿಲ್ ಮಾಡಿದ್ದಾರೆ. ಶಾಂತಿನಗರ ಕಚೇರಿಯಲ್ಲಿ ಇಡಿ ತೀವ್ರ ವಿಚಾರಣೆ ನಡೆಸಿದೆ. ನಿನ್ನೆ ದಿನ ಪೂರ್ತಿ ಮಾಜಿ ಸಚಿವ ನಾಗೇಂದ್ರ ವಿಚಾರಣೆ ಮಾಡಲಾಗಿದೆ. ಅಕ್ರಮದ ಬಗ್ಗೆ ನಾಗೇಂದ್ರಗೆ ಸಾಲು ಸಾಲು ಪ್ರಶ್ನೆ ಕೇಳಲಾಗಿದೆ. ಬೌರಿಂಗ್‌ ಆಸ್ಪತ್ರೆಯಲ್ಲಿ ನಾಗೇಂದ್ರಗೆ ಮೆಡಿಕಲ್ ಟೆಸ್ಟ್‌ ಮಾಡಿಸಲಾಗಿದ್ದು, ಕೆಲವೇ ಹೊತ್ತಲ್ಲಿ ಜಡ್ಜ್ ಎದುರು  ನಾಗೇಂದ್ರ ಹಾಜರು ಪಡಿಸಲಾಗುವುದು.  ನಿನ್ನೆ ದಿನವೀಡಿ ನಾಗೇಂದ್ರ ವಿಚಾರಣೆಯನ್ನು ಅಧಿಕಾರಿಗಳು ನಡೆಸಿದ್ದಾರೆ. ಅಲ್ಲದೇ ಬಹುಕೋಟಿ ಅಕ್ರಮದ ಬಗ್ಗೆ ಸಾಲುಸಾಲು ಪ್ರಶ್ನೆ ಕೇಳಲಾಗಿದೆ. ಕೆಲವೇ ಕ್ಷಣಗಳಲ್ಲಿ ಜಡ್ಜ್ ಎದರು ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ನಾಗೇಂದ್ರರನ್ನ ಕಸ್ಟಡಿಗೆ ಇಡಿ ಕೇಳಲಿದೆ.

ಇದನ್ನೂ ವೀಕ್ಷಿಸಿ:  ನಿರೂಪಕಿ ಅಪರ್ಣಾ ಬಾಲ್ಯ ಹೇಗಿತ್ತು ಗೊತ್ತಾ ? ನಟಿಯ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು ಇಲ್ಲಿವೆ..

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more