ರಸ್ತೆ ಪಕ್ಕ ನಿಂತಿದ್ದ 6 ವಿದ್ಯಾರ್ಥಿನಿಯರ ಮೇಲೆ ಕಾರ್ ಹತ್ತಿಸಿದ ಪಾಪಿ! . ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ ರಸ್ತೆ ಪಕ್ಕ ನಿಂತಿದ್ದ ಆರು ವಿದ್ಯಾರ್ಥಿನಿಯರ ಮೇಲೆ ಕಾರ್ ಹತ್ತಿಸಿರುವ ಘಟನೆ ನಡೆದಿದೆ. ಎಲ್ಲರೂ 12ನೇ ತರಗತಿಯ ವಿದ್ಯಾರ್ಥಿನಿಯರಾಗಿದ್ದು, ಒಬ್ಬಾಕೆ ಕಾರ್‌ನ ಬಾನೆಟ್ ಮೇಲೆ ಕೆಲ ದೂರ ಹೋಗಿದ್ದಳು ಎನ್ನಲಾಗಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared