ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧ: ಬಪ್ಪ ಬ್ಯಾರಿ ವಂಶಸ್ಥ ಅಬ್ದುಲ್‌ ರಜಾಕ್‌ ಹೇಳಿದ್ದಿಷ್ಟು

ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧ: ಬಪ್ಪ ಬ್ಯಾರಿ ವಂಶಸ್ಥ ಅಬ್ದುಲ್‌ ರಜಾಕ್‌ ಹೇಳಿದ್ದಿಷ್ಟು

Published : Mar 29, 2022, 11:06 AM ISTUpdated : Mar 29, 2022, 11:10 AM IST

*   ಬಪ್ಪನಾಡು ದೇವಸ್ಥಾನ ನಿರ್ಮಿಸಿದ್ದು ಬಪ್ಪ ಬ್ಯಾರಿ ಎನ್ನವುದು ನಂಬಿಕೆ
*  ಮುಸ್ಲಿಂ ವ್ಯಾಪಾರಕ್ಕೆ ಸಮಸ್ಯೆಯಾದರೂ ಸಂಪ್ರದಾಯಕಕ್ಕೆ ಅಡ್ಡಿಯಾಗೋದಿಲ್ಲ
*  ಜಾತ್ರೋತ್ಸವ ಅಂತಿಕ ದಿನದಂದು ಬಪ್ಪ ಬ್ಯಾರಿ ಮನೆಗೆ ಪ್ರಸಾದ ಸಲ್ಲಿಕೆ

ಮಂಗಳೂರು(ಮಾ.29): ಬಪ್ಪನಾಡು ದೇವಸ್ಥಾನದಲ್ಲಿ ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧಕಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಬಪ್ಪ ಬ್ಯಾರಿ ವಂಶಸ್ಥರಾದ ಅಬ್ದುಲ್‌ ರಜಾಕ್‌ ಪ್ರತಿಕ್ರಿಯೆ ನೀಡಿದ್ದಾರೆ. ಬಪ್ಪನಾಡು ದೇವಸ್ಥಾನ ನಿರ್ಮಿಸಿದ್ದು ಬಪ್ಪ ಬ್ಯಾರಿ ಎನ್ನವುದು ನಂಬಿಕೆಯಾಗಿದೆ. ಮುಸ್ಲಿಂ ವ್ಯಾಪಾರಕ್ಕೆ ಸಮಸ್ಯೆಯಾದರೂ ಸಂಪ್ರದಾಯಕಕ್ಕೆ ಅಡ್ಡಿಯಾಗೋದಿಲ್ಲ. ಜಾತ್ರೋತ್ಸವ ಅಂತಿಕ ದಿನದಂದು ಬಪ್ಪ ಬ್ಯಾರಿ ಮನೆಗೆ ಪ್ರಸಾದ ಸಲ್ಲಿಕೆಯಾಗುತ್ತದೆ. ನಾವು ದೇಗುಲದ ಭಕ್ತರು ಎಂದು ಬಪ್ಪ ಬ್ಯಾರಿ ವಂಶಸ್ಥ ಅಬ್ದುಲ್‌ ರಜಾಕ್‌ ಹೇಳಿದ್ದಾರೆ. ನಿರ್ಬಂಧ ಹಾಕೋದು ಅವರ ಕ್ರಮ, ನಾವೇನು ಹೇಳಲ್ಲ ಅಂತ ತಿಳಿಸಿದ್ದಾರೆ. 

ಭ್ರಷ್ಟರ ರಕ್ಷಣೆಗೆ ನಿಂತಿದ್ಯಾ ಸರ್ಕಾರ? ಭ್ರಷ್ಟರ ವಿರುದ್ಧ ಸಮರ ಎನ್ನುವ ಸಿಎಂ ಇಲ್ನೋಡಿ

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more