ಫುಲ್ ಟಿಕೆಟ್ ಕೊಟ್ಟು ಫ್ಯಾಮಿಲಿ ಜತೆ  ಬೆಂಗಳೂರಿನಿಂದ ಶ್ವಾನ ಪ್ರಯಾಣ

ಫುಲ್ ಟಿಕೆಟ್ ಕೊಟ್ಟು ಫ್ಯಾಮಿಲಿ ಜತೆ  ಬೆಂಗಳೂರಿನಿಂದ ಶ್ವಾನ ಪ್ರಯಾಣ

Published : Apr 27, 2021, 06:10 PM ISTUpdated : Apr 27, 2021, 06:15 PM IST

ನಾಯಿಗಾಗಿ ನಾರಿ ಕಣ್ಣೀರು/ KSRTC ಬಸ್ ನಿಲ್ದಾಣದಲ್ಲೊಂದು ಮನಮಿಡಿಯೋ ಸ್ಟೋರಿ/ ನಾಯಿ ಮರಿಗಾಗಿ ಕಷ್ಟ ಪಟ್ಟ ಕುಟುಂಬ/ ಬಸ್‌ಗಳಲ್ಲಿ ನಾಯಿ ಬಿಡಲ್ಲ ಎಂದಾಗ ಕಣ್ಣೀರು ಹಾಕಿದ ಮಹಿಳೆ/ ಚಿಕ್ಕದಾಗಿನಿಂದ ಮಗು ತರ ಸಾಕಿದಿನಿ ಸಾರ್ ನಾಯಿನ ಬಿಡಲ್ಲ ಅಂದ್ರೆ, ನಾನು ಹೋಗಲ್ಲ.

ಬೆಂಗಳೂರು(ಏ. 27)  ಇದೊಂದು ಮನ ಮಿಡಿಯುವ ಸ್ಟೋರಿ. ನಿಷೇಧಾಜ್ಞೆ ಕಾರಣಕ್ಕೆ ಜನ ಊರಿಗೆ ಹೊರಟಿದ್ದಾರೆ.  ನಾಯಿ ಮರಿಗಾಗಿ ಕುಟುಂಬ ಕಣ್ಣೀರು ಹಾಕಿದೆ.

ನಾಯಿ ಮರಿಗಾಗಿ ಕಾಯುತ್ತಿರುವ ಕಾರವಾರ ಪೊಲೀಸರು

ಬಸ್‌ಗಳಲ್ಲಿ ನಾಯಿ ಬಿಡಲ್ಲ ಎಂದಾಗ ಕಣ್ಣೀರು ಹಾಕಿದ ಮಹಿಳೆ. ಚಿಕ್ಕದಾಗಿನಿಂದ ಮಗು ತರ ಸಾಕಿದಿನಿ ಸಾರ್. ನಾಯಿನ ಬಿಡಲ್ಲ ಅಂದ್ರೆ, ನಾನು ಹೋಗಲ್ಲ. ಅದನ್ನು ಬಿಟ್ಟು ನಾನ್ ಹೇಗೆ ಹೋಗ್ಲಿ ಸಾರ್ ಎಂದು ಅಳಲು ತೋಡಿಕೊಂಡಿದ್ದಾಳೆ. ಕೊನೆಗೆ ನಾಯಿಗೂ ಫುಲ್ ಟಿಕೆಟ್ ನೀಡಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. 

25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ