Jun 12, 2020, 7:54 PM IST
ಬಳ್ಳಾರಿ (ಜೂ. 12): ಜಿಂದಾಲ್ ಕಾರ್ಖಾನೆಯಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚತ್ತುಕೊಂಡ ಸರ್ಕಾರ, ಲಾಕ್‌ಡೌನ್ ಮಾಡಲು ಚಿಂತನೆ ನಡೆಸಿದೆ.
ಇದನ್ನೂ ನೋಡಿ | ಬಸ್‌ನಲ್ಲೇ ಕೊವಿಡ್ ಟೆಸ್ಟ್ ಲ್ಯಾಬ್; 24 ಗಂಟೆಯಲ್ಲೇ ರಿಪೋರ್ಟ್...
ಜಿಂದಾಲ್ ಕಾರ್ಖಾನೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು 100 ಗಡಿ ದಾಟಿದ್ದು, ಜಿಂದಾಲ್ ಕಂಪನಿ ಲಾಕ್ಡೌನ್ ಮಾಡೋದರ ಚರ್ಚೆಯ ಕುರಿತು ಸುಳಿವು ಸಚಿವ ಆನಂದ್ ಸಿಂಗ್ ಬಿಟ್ಟುಕೊಟ್ಟಿದ್ದಾರೆ.