ಡೆಂಜರ್ ಝೋನ್ ಪಟ್ಟಿ; ಬೆಂಗಳೂರಿನ ಈ ಏರಿಯಾಗಳ ಕಡೆ ಕಾಲಿಡಬೇಡಿ!

Jun 19, 2020, 8:50 PM IST

ಬೆಂಗಳೂರು(ಜೂ. 19)  ಸೋಂಕಿತರ ಸಂಖ್ಯೆ ಕಂಡು ಹೆದರಿಕೊಳ್ಳುತ್ತಿದ್ದ ನಾವೀಗ ಸಾವಿನ ಸಂಖ್ಯೆ ನೋಡಿ ಬೆಚ್ಚಿ ಬೀಳಬೇಕಿದೆ.  ಬೆಂಗಳೂರಿನ ಪರಿಸ್ಥಿತಿ ಮಾತ್ರ ಚಿಂತಾಜನಕವಾಗುವತ್ತ ಹೆಜ್ಜೆ ಇಡುತ್ತಿದೆ.

 ಅನ್ ಲಾಕ್ ; ಜೂನ್ 30ರ ಬಳಿಕ ಏನಿರುತ್ತೆ? ಏನಿರಲ್ಲ?

ಹಾಗಾದರೆ ಬೆಂಗಳೂರಿನ ಯಾವ ಏರಿಯಾಗಳು ಡೆಂಜರ್ ಝೋನ್ ನಲ್ಲಿವೆ. ಈ ಏರಿಯಾಕ್ಕೆ ಕಾಲಿಡುವ ಮುನ್ನ ಎಚ್ಚರಿಕೆ. 

"