Chamarajnagar  ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಸಲಗಗಳ ಅಪರೂಪದ ವಿಡಿಯೋ

Chamarajnagar ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಸಲಗಗಳ ಅಪರೂಪದ ವಿಡಿಯೋ

Published : Oct 09, 2021, 03:04 PM ISTUpdated : Oct 09, 2021, 03:09 PM IST

ಒಂದೆಡೆ ನಡು ರಸ್ತೆಯಲ್ಲಿ ಒಂಟಿ ಸಲಗ ಆಟಾಟೋಪ, ಮತ್ತೊಂದೆಡೆ ಫ್ಯಾಮಿಲಿ ಪರೇಡ್ ದೃಶ್ಯ ಕಂಡು ಬಂತು. ರಾಷ್ಟ್ರೀಯ ಹೆದ್ದಾರಿ 209ಕ್ಕೆ ಬಂದ ಕಾಡಾನೆ ಗೂಡ್ಸ್ ವಾಹನವನ್ನು ಜಗ್ಗಾಡಿತು. ಚಾಮರಾಜನಗರ ಗಡಿಭಾಗದ ತಮಿಳುನಾಡಿನ ಬಣ್ಣಾರಿ ಸಮೀಪ ಹಾಸನೂರಿನಲ್ಲಿ ಘಟನೆ ನಡೆದಿದ್ದು,  ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಕಾಡಾನೆ ಓಡಿಸಲು ಸವಾರರು ಹರಸಾಹಸ ಪಡುವಂತಾಯ್ತು. ಅಲ್ಲದೆ ಆಟಾಟೋಪದ ವಿಡಿಯೋ ಮಾಡಲು ಹೋದವರನ್ನು  ಒಂಟಿ ಸಲಗ ಅಟ್ಟಾಡಿಸಿತು. 

ಮತ್ತೊಂದು ಕಡೆ  ಊಟಿ ರಸ್ತೆಯ ಗೂಡಲೂರು ಬಳಿ ಮರಿಯಾನೆಯೊಂದಿಗೆ ಕಾಡಾನೆಗಳ ಪೆರೇಡ್ ದೃಶ್ಯ ಸೆರೆಯಾಯ್ತು. ಮರಿಯಾನೆಯೊಂದಿಗೆ ಕಾಡಾನೆಗಳು ಹೆದ್ದಾರಿಯಲ್ಲಿ ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದು  ವಾಹನ ಚಾಲಕರ ಮೊಬೈಲ್‌ನಲ್ಲಿ ಕಣ್ಣಿಗೆ ಸಿಕ್ಕಿತು. 

ಚಾಮರಾಜನಗರ (ಅ.09):   ಒಂದೆಡೆ ನಡು ರಸ್ತೆಯಲ್ಲಿ ಒಂಟಿ ಸಲಗ ಆಟಾಟೋಪ, ಮತ್ತೊಂದೆಡೆ ಫ್ಯಾಮಿಲಿ ಪರೇಡ್ ದೃಶ್ಯ ಕಂಡು ಬಂತು
ರಾಷ್ಟ್ರೀಯ ಹೆದ್ದಾರಿ 209ಕ್ಕೆ ಬಂದ ಕಾಡಾನೆ ಗೂಡ್ಸ್ ವಾಹನವನ್ನು ಜಗ್ಗಾಡಿತು. ಚಾಮರಾಜನಗರ ಗಡಿಭಾಗದ ತಮಿಳುನಾಡಿನ ಬಣ್ಣಾರಿ ಸಮೀಪ ಹಾಸನೂರಿನಲ್ಲಿ ಘಟನೆ ನಡೆದಿದ್ದು,  ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಕಾಡಾನೆ ಓಡಿಸಲು ಸವಾರರು ಹರಸಾಹಸ ಪಡುವಂತಾಯ್ತು. ಅಲ್ಲದೆ ಆಟಾಟೋಪದ ವಿಡಿಯೋ ಮಾಡಲು ಹೋದವರನ್ನು  ಒಂಟಿ ಸಲಗ ಅಟ್ಟಾಡಿಸಿತು. 

ಹೆದರಿ ಓಡಿದ ಪುಟ್ಟ ಆನೆ ಬಿದ್ದಿದ್ದು ಆಳದ ಗುಂಡಿಗೆ: ರಕ್ಷಣೆ ವಿಡಿಯೋ ವೈರಲ್

ಮತ್ತೊಂದು ಕಡೆ  ಊಟಿ ರಸ್ತೆಯ ಗೂಡಲೂರು ಬಳಿ ಮರಿಯಾನೆಯೊಂದಿಗೆ ಕಾಡಾನೆಗಳ ಪೆರೇಡ್ ದೃಶ್ಯ ಸೆರೆಯಾಯ್ತು. ಮರಿಯಾನೆಯೊಂದಿಗೆ ಕಾಡಾನೆಗಳು ಹೆದ್ದಾರಿಯಲ್ಲಿ ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದು  ವಾಹನ ಚಾಲಕರ ಮೊಬೈಲ್‌ನಲ್ಲಿ ಕಣ್ಣಿಗೆ ಸಿಕ್ಕಿತು. 

29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?