ಚಾಮರಾಜನಗರ: ಮನುಷ್ಯನನ್ನೇ ಬಲಿ ಕೊಟ್ಟು ಮತ್ತೆ ಬದುಕಿಸುವ ಸೀಗಮಾರಮ್ಮ ಬಲಿ ರಹಸ್ಯ!

May 11, 2022, 8:43 PM IST

ಚಾಮರಾಜನಗರ (ಮೇ. 11): ಜಗತ್ತಿನಲ್ಲಿ ಏನೆಲ್ಲ ಪವಾಡಗಳು ನಡೆಯುತ್ತವೆ. ಭಯಾನಕ ಪವಾಡಗಳ ಬಗ್ಗೆ ನೀವು ಕೇಳಿರ್ತೀರಾ, ನೋಡಿರ್ತೀರಾ. ಆದ್ರೆ ಇಂದು ಭಯಾನಕದಲ್ಲೇ ಭಯಾನಕವಾಗಿರೋ ಒಂದು ಪವಾಡ ಪರಿಚಯವನ್ನು ಮಾಡಲಿದ್ದೇವೆ. ಈ ಪವಾಡ ಬೇರೆಲ್ಲೂ ನಡೆದಿರೋದಲ್ಲ, ನಮ್ಮದೇ ಚಾಮರಾಜನಗರದಲ್ಲಿ ನಡೆದಿರುವ ಪವಾಡ. ಆ ಪವಾಡ ಏನು ಅನ್ನೋದನ್ನು ನೀವು ಕೇಳಿದ್ರೆ ಹೌಹಾರ್ತಿರಾ. 

ಇದನ್ನೂ ಓದಿ: ವಿಜಯಪುರ: ವ್ಯಾಪಾರಿಗಳಿಗೆ ಶುಭ ಶಕುನವಾಗಿದ್ದ ಮಂಗ ಇನ್ನಿಲ್ಲ..!

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ತಾಲೋಕು ಪಾಳ್ಯ ಗ್ರಾಮದಲ್ಲಿ ನಡೆಯುವ ಈ ಸತ್ತು ಬದುಕುವ ಬಲಿ ಹಬ್ಬಕ್ಕೆ ಹುಟ್ಟಿಕೊಂಡಿದ್ದರ ಹಿಂದೆ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೆ. ಬಲಿ ಬಗ್ಗೆ ನಂತರ ಎಚ್ಚರಗೊಂಡ ಬಗ್ಗೆ ಖುದ್ದು ಬಲಿಯಾಗಿರೋ ವ್ಯಕ್ತಿ ಏನ್ ಹೇಳ್ತಾರೆ? ಅಷ್ಟಕ್ಕೂ ಇಲ್ಲಿ ಸೀಗಮಾರಮ್ಮನಿಗೆ ಸತ್ತು-ಬದುಕಿಸುವ ಬಲಿ ಪದ್ಧತಿ ಹುಟ್ಟಿ ಬಂದಿದ್ದಾದ್ರು ಹೇಗೆ? ಈ ಕುರಿತ  ಒಂದು ವರದಿ ಇಲ್ಲಿದೆ