ಕಾರಿಗೆ ಕಾರು ಟಚ್‌ ಆಗಿದ್ದಕ್ಕೆ ರಂಪಾಟ: ಸಿನಿಮೀಯ ರೀತಿ ಅಪಘಾತಕ್ಕೆ ಬೆಚ್ಚಿಬಿದ್ದ ಸಾರ್ವಜನಿಕರು

ಕಾರಿಗೆ ಕಾರು ಟಚ್‌ ಆಗಿದ್ದಕ್ಕೆ ರಂಪಾಟ: ಸಿನಿಮೀಯ ರೀತಿ ಅಪಘಾತಕ್ಕೆ ಬೆಚ್ಚಿಬಿದ್ದ ಸಾರ್ವಜನಿಕರು

Published : Nov 22, 2020, 02:13 PM IST

ತಪ್ಪು ಮಾಡಿದ್ದಲ್ಲದೇ ಉದ್ಧಟತನ ಮೆರೆದ ಭೂಪ| ಬೆಂಗಳೂರಿನ ಯಲಹಂಕದ ನಾಗೇನಹಳ್ಳಿ ಗೆಟ್‌ ಬಳಿ ನಡೆದ ಘಟನೆ| ಎದುರು ಬಂದ ಕಾರು ಚಾಲಕನ ಮೇಲೆ ಉದ್ದಟತನ ಮೆರೆದ ದುಷ್ಕರ್ಮಿ| 
 

ಬೆಂಗಳೂರು(ನ.22): ಕಾರಿಗೆ ಕಾರು ಟಚ್‌ ಆಗಿದ್ದಕ್ಕೆ ನಡುರಸ್ತೆಯಲ್ಲೇ ರಂಪಾಟ ಮಾಡಿಕೊಂಡ ಘಟನೆ ಯಲಹಂಕದ ನಾಗೇನಹಳ್ಳಿ ಗೆಟ್‌ ಬಳಿ ನಡೆದಿದೆ. ತಪ್ಪು ಮಾಡಿದ್ದಲ್ಲದೇ ಉದ್ಧಟತನವನ್ನ ಮೆರೆದಿದ್ದಾನೆ ಈ ಭೂಪ. ರಸ್ತೆ ಬದಿಯಲ್ಲಿದ್ದ ಮಹಿಳೆಗೆ ಗುದ್ದಿ, ವ್ಯಕ್ತಿಯನ್ನ ಎಳೆದೊಯ್ದಿದ್ದಾನೆ. ಸಿನಿಮೀಯ ರೀತಿ ಅಪಘಾತಕ್ಕೆ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. 

14 ಟನ್ ಕಬ್ಬು ತುಂಬಿದ ಗಾಡಿ ಎಳೆದವು ಜೋಡೆತ್ತು, ವಿಡಿಯೋ ವೈರಲ್..!

ಒನ್‌ವೇಯಲ್ಲಿ  ಬಂದಿದ್ದಲ್ಲದೆ ಕಿರಿಕ್‌ ಬೇರೆ ತೆಗೆದಿದ್ದಾನೆ ಈ ದುಷ್ಕರ್ಮಿ. ಎದುರು ಬಂದ ಕಾರು ಚಾಲಕನ ಮೇಲೆ ಉದ್ದಟತನ ಮೆರೆದಿದ್ದಾನೆ. ದುಷ್ಕರ್ಮಿಯ ನಡೆಗೆ ಸಾರ್ವಜನಿಕರು ಹಿಡಿ ಶಾಪ ಹಾಕಿದ್ದಾರೆ. 
 

29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?