ಮಗ ICUನಲ್ಲಿ, ತಾಯಿ ಕೊರೋನಾ ಕರ್ತವ್ಯದಲ್ಲಿ; ಅವರೇ ಆಶಾ ಕಾರ್ಯಕರ್ತೆ ದಾನಮ್ಮ

ಮಗ ICUನಲ್ಲಿ, ತಾಯಿ ಕೊರೋನಾ ಕರ್ತವ್ಯದಲ್ಲಿ; ಅವರೇ ಆಶಾ ಕಾರ್ಯಕರ್ತೆ ದಾನಮ್ಮ

Published : Apr 06, 2020, 06:38 PM ISTUpdated : Apr 06, 2020, 06:39 PM IST
  • ಕೊರೋನಾವೈರಸ್‌ ವಿರುದ್ಧ ಸಮರದಲ್ಲಿ ಆರೋಗ್ಯ ಕಾರ್ಯಕರ್ತರಿಂದ ಮಹತ್ತರ ಸೇವೆ
  • ಕರ್ತವ್ಯನಿಷ್ಠೆ ಮೆರೆದ ಯಾದಗಿರಿಯ ಆಶಾ ಕಾರ್ಯಕರ್ತೆ ದಾನಮ್ಮ
  • ಮಗ ಆಸ್ಪತ್ರೆ ಐಸಿಯುನಲ್ಲಿದ್ದರೂ ಕೊರೋನಾ ಜಾಗೃತಿಗೆ ಫೀಲ್ಡಿಗಿಳಿದ  ದಾನಮ್ಮ 

ಯಾದಗಿರಿ (ಏ.06): ಕೊರೋನಾವೈರಸ್‌ ವಿರುದ್ಧ ಸಮರದಲ್ಲಿ ಆರೋಗ್ಯ ಕಾರ್ಯಕರ್ತರ ಸೇವೆ ಮಹತ್ತರವಾದುದು.  ಯಾದಗಿರಿಯ ಆಶಾ ಕಾರ್ಯಕರ್ತೆ ದಾನಮ್ಮರ ಕರ್ತವ್ಯನಿಷ್ಠೆ ಈಗ ಇತರರಿಗೂ ಮಾದರಿಯಾಗಿದೆ. ಮಗ ಆಸ್ಪತ್ರೆ ಐಸಿಯುನಲ್ಲಿದ್ದರೂ ಕೊರೋನಾ ಜಾಗೃತಿಗಾಗಿ ದಾನಮ್ಮ ಫೀಲ್ಡಿಗಿಳಿದಿದ್ದಾರೆ. ದಾನಮ್ಮ ಮತ್ತು ಅವರ ಪುತ್ರನಿಗೆ ನಿಮ್ಮ ಬೆಂಬಲ ಮತ್ತು ಶುಭಹಾರೈಕೆ ಇರಲಿ  

ಇದನ್ನೂ ನೋಡಿ | 15 ನಿಮಿಷದಲ್ಲಿ ಕೊರೋನಾ ಪರೀಕ್ಷಿಸುವ ಕಿಟ್ ಕರ್ನಾಟಕದಲ್ಲಿ ಲಭ್ಯ!...

ಆತಂಕ ತಂದ ಕರ್ನಾಟಕದ ಕೊರೋನಾ ರಿಪೋರ್ಟ್, ಬಹಿರಂಗವಾಯ್ತು 12 ಹೊಸ ಪ್ರಕರಣದ ರಿಸಲ್ಟ್!

"

29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?