ಸಾಲದ ಶೂಲಕ್ಕೆ ಸಿಲುಕಿದ ಕುಟುಂಬಕ್ಕೆ ನೆರವಾದ BIG-3: ನೊಂದವರ ಬಾಳಲ್ಲಿ ಮೂಡಿತು ಮಂದಹಾಸ

ಸಾಲದ ಶೂಲಕ್ಕೆ ಸಿಲುಕಿದ ಕುಟುಂಬಕ್ಕೆ ನೆರವಾದ BIG-3: ನೊಂದವರ ಬಾಳಲ್ಲಿ ಮೂಡಿತು ಮಂದಹಾಸ

Published : Jan 20, 2023, 05:12 PM ISTUpdated : Jan 20, 2023, 05:13 PM IST

ತಾಯಿ-ಮಗ ಸಾಲದ ಶೂಲಕ್ಕೆ ಸಿಲುಕಿದ್ರು. ಅವರ ಪರಿಸ್ಥಿತಿ ಕಂಡು ಬಿಗ್ 3 ಅವರ ನೆರಿವಿಗೆ ನಿಂತಿತು, ಈಗ ಅವರ ಬದುಕಲ್ಲಿ ಮಂದಹಾಸ ಮೂಡಿದೆ.
 

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಗಂಗಾವರ ಗ್ರಾಮದಲ್ಲಿ ತಾಯಿ ರುಕ್ಮಿಣಿ, ಹಾಗೂ 26 ವರ್ಷದ ಮಗ ಜಯರಾಮ್ ವಾಸ ಮಾಡುತ್ತಿದ್ದರು. ಹುಟ್ಟಿನಿಂದಲೇ ವಿಶೇಷಚೇತನ. ಈ ತಾಯಿ ಗಂಡ, ಮಕ್ಕಳ ಚಿಕಿತ್ಸೆಗಾಗಿ ನಾಲ್ಕು ವರ್ಷಗಳ ಹಿಂದೆ ಮಾಡಿದ ಸಾಲದ ಋಣಭಾರವನ್ನು ತೀರಿಸುವುದಕ್ಕಾಗಿ ಇನ್ನಿಲ್ಲದ ಪರಿಪಾಟಲು ಪಡುತ್ತಿದ್ದಾರೆ. ಬಿಗ್ 3ಯಲ್ಲಿ ತಾಯಿ-ಮಗನ ಕರುಣಾಜನಕ ವರದಿ ಪ್ರಸಾರ ಆಗ್ತಿದ್ದಂತೆ ಇಡೀ ಕರುನಾಡು ಸ್ಪಂದಿಸಿತು. ವರದಿ ಪ್ರಸಾರ ಆಗಿ ಸ್ವಲ್ಪ ಹೊತ್ತಿಗೆ 4 ಲಕ್ಷಕ್ಕೂ ಹೆಚ್ಚು ಹಣ ಜಮೆ ಆಗಿತ್ತು. ತಾಯಿ-ಮಗ ಸಾಲದ ಸುಳಿಯಿಂದ ಹೊರ ಬರುವಂತೆ ಮಾಡಿದ ಕರುನಾಡಿಗರಿಗೆ ಬಿಗ್3 ಕಡೆಯಿಂದ ಧನ್ಯವಾದಗಳು.

'ನಮೋ' ಅಶ್ವಮೇಧ ಕಟ್ಟಿಹಾಕಲು ರಣತಂತ್ರ: ರಣಕಹಳೆ ಮೊಳಗಿಸಿದ ತೃತೀಯ ರಂಗ

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more