ಬಿಡದಿ ದೇವಮಾನವನ ಅಸಲಿ ರೂಪ, ನಿತ್ಯಾನಿಗೆ ಶಿಷ್ಯನಿಂದಲೇ ಡಿಚ್ಚಿ!

Nov 20, 2019, 9:32 PM IST

ಈ ನಿತ್ಯಾನಂದನ ಕರ್ಮಕಾಂಡಗಳ ಬಗ್ಗೆ ಹೇಳಿದ್ದಷ್ಟೂ ಮುಗಿಯುವುದಿಲ್ಲ. ತನ್ನನ್ನು ತಾನು ದೇವತಾ ಮನುಷ್ಯ ಎಂದುಕೊಂಡಿರುವ ನಿತ್ಯಾನ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿಯೂ ಸಖತ್ ಫೇಮಸ್.

ಇಂಥ ನಿತ್ಯಾನಂದ ತನ್ನ ಕೆಟ್ಟ ಚಾಳಿಯನ್ನು ಮಕ್ಕಳ ಮೇಲೂ ನಡೆಸಿದ್ದಾನೆ.  ನಿತ್ಯಾನ ಶಿಷ್ಯರೊಬ್ಬರು ಬಿಚ್ಚಿಟ್ಟ ಭಯಂಕರ ಸತ್ಯ ಇಲ್ಲಿದೆ.