
ಬೆಂಗಳೂರಿನಲ್ಲಿ ವಿರೋಧ ಪಕ್ಷಗಳು ನಡೆಸುತ್ತಿರುವ "ನಗರ ಪ್ರದಕ್ಷಿಣೆ"ಯನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ವಿಪಕ್ಷ ನಾಯಕ ಆರ್. ಅಶೋಕ್ ಅವರು "ಗ್ರೇಟರ್ ಬೆಂಗಳೂರನ್ನು ವಾಟರ್ ಬೆಂಗಳೂರು, ಲೂಟರ್ ಬೆಂಗಳೂರು" ಎಂದು ಕರೆದಿರುವುದಕ್ಕೆ, ಅವರಿಗೆ ಭಾಷೆಯ ಮೇಲೆ ಹಿಡಿತವಿಲ್ಲ ಎಂದು ತಿರುಗೇಟು ನೀಡಿದ ಸಚಿವರು, ಮೂರು ವರ್ಷಗಳ ಹಿಂದೆ ಮಹದೇವಪುರ, ಕೆ.ಆರ್.ಪುರಗಳಲ್ಲಿ ಆದ ಮಳೆ ಹಾನಿಯ ಬಗ್ಗೆ ಅವರು ಯಾಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಬೆಂಗಳೂರನ್ನು "ಗಾರ್ಬೇಜ್ ಸಿಟಿ" ಮಾಡಿದ್ದೇ ಬಿಜೆಪಿಯವರು ಎಂದು ಆರೋಪಿಸಿ, ವಿಪಕ್ಷಗಳ ಟೀಕೆಗಳಿಗೆ ಖಾರವಾಗಿ ಪ್ರತ್ಯುತ್ತರ ನೀಡಿದ್ದಾರೆ. Ramalinga Reddy on Bengaluru, R Ashoka Nagara Pradakshine, BJP governance Bengaluru criticism, Bengaluru civic problems debate, minister counters opposition claims, Karnataka political blame game Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared