Jun 6, 2019, 6:57 PM IST
ಅಪಾಯಕಾರಿ ಬೈಕ್ ವ್ಹೀಲಿಂಗ್ ಕ್ರೇಜ್ ಬಗ್ಗೆ ಪೊಲೀಸರು ಸಾಕಷ್ಟು ಎಚ್ಚರಿಕೆ ನೀಡಿದರೂ ಸಹ ಯುವಪೀಳಿಗೆ ಮಾತ್ರ ಆ ಗೀಳಿನಿಂದ ಹೊರಬರುತ್ತಿಲ್ಲ. ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಬೈಕ್ ವ್ಹೀಲಿಂಗ್ ಮಾಡುವಂತೆ ಯುವತಿಯೇ ಹುರಿದುಂಬಿಸಿರುವುದು ಎಲ್ಲರ ಹುಬ್ಬೇರಿಸುವಂತಿದೆ. ಪ್ರೇಮಿಗಳಿಬ್ಬರ ವ್ಹೀಲಿಂಗ್ ಹೇಗಿದೆ ಅಂತ ನೀವೂ ಒಂದು ಸಲ ನೋಡಿ.