Sep 1, 2021, 10:36 AM IST
ಬೆಂಗಳೂರು (ಸೆ.01): ಬೆಂಗಳೂರಿನಲ್ಲಿ ವೈದ್ಯರು ಕೊರೋನಾ ಸೋಂಕಿತರಿಗೆ ಪಿಪಿಇ ಕಿಟ್ ಹಾಕದೇ ಚಿಕಿತ್ಸೆ ನೀಡಿದ್ದಾರೆ.
ಕರ್ನಾಟಕದಲ್ಲಿ ಕೊರೋನಾ ಏರಿಕೆ: ಇರಲಿ ಎಚ್ಚರಿಕೆ
ಬಾಯಿ ಮೂಗಿನ ಬಗ್ಗೆ ಕಾಳಜಿ ಇದ್ದರೆ ಸಾಕು. ಸುಮ್ಮನೆ ಪಿಪಿಇ ಕಿಟ್‌ಗೆ ದುಂದು ವೆಚ್ಚ ಬೇಡ ಎಂದು ಶ್ವಾಸಕೋಶ ತಜ್ಞ ಡಾ. ಚೇತನ್ ಹೇಳಿದ್ದಾರೆ. ದೇಹದ ಹೊರಗಿನ ವೈರಸ್ ಇನ್ ಆಕ್ಟಿವ್ ಆಗಿರುತ್ತದೆ ಎಂದು ಹೇಳಿದ್ದಾರೆ.