ಬೆಳಗಾವಿಯಲ್ಲಿ ಇಂದು 6 ಮಂದಿಗೆ ಸೋಂಕು ಪತ್ತೆಯಾಗಿದೆ. ಅಂಗನವಾಡಿ ಶಿಕ್ಷಕಿಯಿಂದ ಭಯ ಶುರು ಆಗಿದೆ. ಈ ಶಿಕ್ಷಕಿಯ ಟ್ರಾವೆಲ್ ಹಿಸ್ಟರಿ ಭಯ ಬೀಳಿಸುವಂತಿದೆ. ಕೊರೋನಾ ಸೋಂಕಿತರ ಮನೆಗೆ ಹೋಗಿ ಸರ್ವೆ ಮಾಡಿದ್ದರಿಂದ ಅವರಿಗೆ ಬಂದಿರುವ ಸಾಧ್ಯತೆ ದೆ. ಇವರನ್ನು ಹೋಂ ಕ್ವಾರಂಟೈನ್‌ನಲ್ಲಿಡಲು ನಿರ್ಧರಿಸಲಾಗಿದೆ.
ಬೆಂಗಳೂರು (ಏ. 25): ಬೆಳಗಾವಿಯಲ್ಲಿ ಇಂದು 6 ಮಂದಿಗೆ ಸೋಂಕು ಪತ್ತೆಯಾಗಿದೆ. ಅಂಗನವಾಡಿ ಶಿಕ್ಷಕಿಯಿಂದ ಭಯ ಶುರು ಆಗಿದೆ. ಈ ಶಿಕ್ಷಕಿಯ ಟ್ರಾವೆಲ್ ಹಿಸ್ಟರಿ ಭಯ ಬೀಳಿಸುವಂತಿದೆ. ಕೊರೋನಾ ಸೋಂಕಿತರ ಮನೆಗೆ ಹೋಗಿ ಸರ್ವೆ ಮಾಡಿದ್ದರಿಂದ ಅವರಿಗೆ ಬಂದಿರುವ ಸಾಧ್ಯತೆ ದೆ. ಇವರನ್ನು ಹೋಂ ಕ್ವಾರಂಟೈನ್‌ನಲ್ಲಿಡಲು ನಿರ್ಧರಿಸಲಾಗಿದೆ.