ಟಿಕ್‌ಟಾಕ್‌ನಲ್ಲಿ ಫೇಮಸ್‌ ಆದ 60ರ ಅಜ್ಜ: ಯುವತಿಯರನ್ನ ನಾಚಿಸಿದ ಮುತ್ಯಾ!

ಟಿಕ್‌ಟಾಕ್‌ನಲ್ಲಿ ಫೇಮಸ್‌ ಆದ 60ರ ಅಜ್ಜ: ಯುವತಿಯರನ್ನ ನಾಚಿಸಿದ ಮುತ್ಯಾ!

Published : Jan 26, 2020, 01:20 PM ISTUpdated : Jan 26, 2020, 01:23 PM IST

ಟಿಕ್‌ಟಾಕ್‌ನಲ್ಲಿ ಫೇಮಸ್‌ ಆದ ವೃದ್ಧ| ಟಿಕ್‌ಟಾಕ್‌ನಲ್ಲಿ ಅಜ್ಜನ ವಿಡಿಯೋಗಳು ವೈರಲ್‌|ಟಿಕ್‌ಟಾಕ್‌ ಮುತ್ಯಾ ಅಂತ ಫೇಮಸ್‌| ಒಂದೇ ತಿಂಗಳಲ್ಲಿ 70 ಸಾವಿರ ಪಾಲೋಅರ್ಸ್‌ ಹಾಗೂ 8 ಲಕ್ಷ ಲೈಕ್ಸ್‌ ಪಡೆದ ಅಜ್ಜ|

ವಿಜಯಪುರ(ಜ.26): ಸಾಮಾಜಿಕ ಜಾಲತಾಣ ಟಿಕ್‌ಟಾಕ್‌ನಲ್ಲಿ ವಿಜಯಪುರದ ಅಜ್ಜನೊಬ್ಬ ಹವಾ ಎಬ್ಬಿಸಿದ್ದಾನೆ. ಹೌದು, ಸುಮಾರು 60 ವರ್ಷದ ಪ್ರಕಾಶ ಗಾಣಿಗೇರ್‌ ಎಂಬ ಅಜ್ಜ ಟಿಕ್‌ಟಾಕ್‌ಗೆ ಎಂಟ್ರಿ ಕೊಟ್ಟು ಕೇವಲ ಒಂದೇ ತಿಂಗಳಲ್ಲಿ 70 ಸಾವಿರ ಪಾಲೋಅರ್ಸ್‌ ಹಾಗೂ 8 ಲಕ್ಷ ಲೈಕ್ಸ್‌ಗಳನ್ನ ಪಡೆದುಕೊಂಡಿದ್ದಾನೆ. 

ಟಿಕ್‌ಟಾಕ್‌ನಲ್ಲಿ ಅಜ್ಜ ಮಾಡುವ ವಿಡಿಯೋಗಳು ಭಾರೀ ವೈರಲ್‌ ಆಗುತ್ತಿವೆ. ಮನೆಯಲ್ಲಿ ಖಾಲಿ ಕೂತಾಗಲೆಲ್ಲ ಅಜ್ಜ ಟಿಕ್‌ಟಾಕ್‌ ವಿಡಿಯೋಗಳನ್ನ ಮಾಡುತ್ತಾನೆ. ಈ ಅಜ್ಜ ಈಗ ವಿಜಯಪುರ, ಕಲ್ಬುರ್ಗಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಅದೆಷ್ಟು ಫೇಮಸ್‌ ಆಗಿದ್ದಾನೆ ಅಂದ್ರೆ, ಎಲ್ಲೆ ಅಜ್ಜ ಕಂಡ್ರು ಜನರು ಟಿಕ್‌ಟಾಕ್‌ ಮುತ್ಯಾ ಅಂತ ಕರೆಯುತ್ತಾರೆ. 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!