ರೋಹಿಣಿ ವಿರುದ್ಧ ಸಾರಾ ಕಾನೂನು ಸಮರ, ಯಾವ ಪಾಯಿಂಟ್ ಆಧಾರ?

Jun 23, 2021, 7:46 PM IST

ಬೆಂಗಳೂರು(ಜೂ. 23)  ಕೊರೋನಾ ನಂತರ ದೇಶವನ್ನು ಡೆಲ್ಟಾ ಸೋಂಕು ಕಾಡುತ್ತಿದೆ. ಶಿಸ್ತುಕ್ರಮದ ಎಚ್ಚರಿಕೆ ನೀಡಿದ ನಂತರ ಬಿಜೆಪಿ ನಾಯಕರು ಸೈಲಂಟ್‌ ಆಗಿದ್ದಾರೆ. 

ಕರ್ನಾಟಕದ ಕೊರೋನಾ ವಾಸ್ತವ ಸ್ಥಿತಿ

ಐಎಎಸ್ ಅಧಿಕಾರಿ  ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಮಾನ ನಷ್ಟ ಮೊಕದ್ದಮೆ ಹೂಡುವ ಸಾಧ್ಯತೆ ಇದೆ.