ಕೊರೋನಾ ವಿಷವರ್ತುಲಕ್ಕೆ ಕರ್ನಾಟಕದ ಹೊಸ ಜಿಲ್ಲೆ, 18 ಅಲ್ಲ ಈಗ 19!

Apr 12, 2020, 5:08 PM IST

ವಿಜಯಪುರ(ಏ. 12)  ಕರ್ನಾಟಕದಲ್ಲಿ 18 ಜಿಲ್ಲೆಗಳಲ್ಲಿ ಕೊರೋನಾ ಇತ್ತು. ಈಗ ಮತ್ತೊಂದು ಜಿಲ್ಲೆಗೆ ಕೊರೋನಾ ವಕ್ಕರಿಸಿದೆ. ವಿಜಯಪುರದಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

ಕೊರೋನಾ ಭಯ ಇಡೀ ಗ್ರಾಮವೇ ಖಾಲಿ; ಖಾಲಿ

60 ವರ್ಷದ ಮಹಿಳೆಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದು ಆತಂಕವನ್ನು ಮತ್ತಷ್ಟು ಹೆಚ್ಚು ಮಾಡಿದೆ.