Jul 19, 2022, 5:06 PM IST
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adithyanath) ಮದರಸಾ (Madarasa)ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಚಿಂತನೆ ನಡೆಸುತ್ತಿದ್ದಾರೆ. ಧಾರ್ಮಿಕ ಸಿಕ್ಷಣದ ಜೊತೆ ಜೊತೆಗೆ ಆಧುನಿಕ ಶಿಕ್ಷಣದ ಸಮ್ಮಿಲನ ಮಾಡಲು ಮುಂದಾಗಿದ್ದಾರೆ. ಮದರಸಾ ಶಿಕ್ಷಕರಿಗೆ TET ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಅರೇಬಿಕ್ ಜೊತೆ ಹಿಂದಿ, ಇಂಗ್ಲೀಷ್, ಗಣಿತ ಕಲಿಕೆ ಕಡ್ಡಾಯಗೊಳಿಸಲಾಗಿದೆ. ಕರ್ನಾಟಕದಲ್ಲೂ ಇದೇ ರೀತಿ ಮದರಸಾ ಶಿಕ್ಷಣದಲ್ಲಿ ಬದಲಾವಣೆ ತರಲಾಗುತ್ತಾ..?