May 1, 2021, 3:15 PM IST
ನವದೆಹಲಿ(ಮೇ.01): ಕೊರೋನಾ ಎರಡನೇ ಅಲೆಯನ್ನೇ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಹಹಾಮಾರಿ ಅಬ್ಬರ ಎಲ್ಲರನ್ನೂ ಕಂಗಾಲುಗೊಳಿಸಿದೆ. ಹೀಗಿರುವಾಗಲೇ ದೇಶದಲ್ಲಿ ಸದದ್ಯದಲ್ಲೇಏ ಮೂರನೇ ಅಲೆ ಅಪ್ಪಳಿಸಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಈ ಮೂರನೇ ಅಲೆ ಅಕ್ಟೋಬರ್‌ನಲ್ಲಿ ಅಪ್ಪಳಿಸಲಿದೆ ಎಂದೂ ತಜ್ಞರು ಮುನ್ನೆಚ್ಚರಿಕೆ ತಜದನೀಡಿದ್ದಾರೆ. ಮೊದಲನೇ ಅಲೆಯಲ್ಲಿ ವಯೋ ವೃದ್ಧರನ್ನು ಕಾಡಿದ್ದ ಈ ಮಹಾಮಾರಿ, ಎರಡನೇ ಅಲೆಯಲ್ಲಿ ಮಧ್ಯ ವಯಸ್ಕರನ್ನು ಬಲಿ ಪಡೆಯುತ್ತಿದೆ. ಆಧರೆ ಮುಂದೆ ಬರಲಿರುವ ಮೂರನೇ ಅಲೆ ಹದಿನೆಂಟ್ ವರ್ಷಕ್ಕಿಂತ ಕಿರಿಯರು ಟಾರ್ಗೆಟ್ ಆಗಲಿದ್ದಾರೆ ಎಂದೂ ತಜ್ಞರು ತಿಳಿಸಿದ್ದಾರೆ.
ಅಲ್ಲದೇ ಯುವ ಸಮೂಹ ಈಗಿನಿಂದಲೇ ಎಚ್ಚರದಿಂದಿರುವಂತೆ ತಜ್ಞರು ಎಚ್ಚರಿಸಿದ್ದಾರೆ.