ರಾಷ್ಟ್ರಪತಿ  ರೇಸಲ್ಲಿ 6 ಮಂದಿ: ಮೋದಿ ಕಣ್ಣು ಯಾರ ಮೇಲೆ? ಯಾರಾಗ್ತಾರೆ ದೇಶದ ಪ್ರಥಮ ಪ್ರಜೆ?

ರಾಷ್ಟ್ರಪತಿ ರೇಸಲ್ಲಿ 6 ಮಂದಿ: ಮೋದಿ ಕಣ್ಣು ಯಾರ ಮೇಲೆ? ಯಾರಾಗ್ತಾರೆ ದೇಶದ ಪ್ರಥಮ ಪ್ರಜೆ?

Published : Jun 12, 2022, 07:00 PM IST

ದೇಶದ ಪ್ರಥಮ ಪ್ರಜೆಯನ್ನು ಆಯ್ಕೆ ಮಾಡುವ ಚುನಾವಣೆ ಮತ್ತೆ ಬಂದಿದೆ. ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ, 21ಕ್ಕೆ ಫಲಿತಾಂಶ. ಹಾಗಾದ್ರೆ ಮುಂದಿನ ರಾಷ್ಟ್ರಪತಿ ಯಾರಾಗ್ತಾರೆ..? ಪ್ರಧಾನಿ ಮೋದಿ ಕಣ್ಣಿಟ್ಟಿರೋದು ಯಾರ ಮೇಲೆ?

ನವದೆಹಲಿ (ಜೂ. 12): ರಾಜ್ಯಸಭಾ ಚುನಾವಣೆ ಮುಗಿದಾಯ್ತು. ಈಗ ಮುಂದಿನ ಕುತೂಹಲ ರಾಷ್ಟ್ರಪತಿ ಚುನಾವಣೆ. ದೇಶದ ಪ್ರಥಮ ಪ್ರಜೆಯ ಆಯ್ಕೆಗೆ ಜುಲೈ 18ರ ಮೂಹೂರ್ತ ಫಿಕ್ಸ್ ಆಗಿದೆ. ಜುಲೈ 21ಕ್ಕೆ ಮತ ಎಣೆಕೆ ನಡೆದು, ದೇಶದ ಹೊಸ ರಾಷ್ಟ್ರಪತಿ ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗಲಿದೆ. ಹಾಗಾದ್ರೆ ರಾಷ್ಟ್ರಪತಿ ಯಾರಾಗ್ತಾರೆ? ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನಂತರ ದೇಶದ ಪ್ರಥಮ ಪ್ರಜೆಯ ಗೌರವ ಪಡೆಯಲಿರೋರು ಯಾರು?

ಹೊಸ ರಾಷ್ಟ್ರಪತಿ ಯಾರು ಅನ್ನೋದನ್ನು ಡಿಸೈಡ್ ಮಾಡಲಿರೋದು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ. ಮೋದಿ-ಶಾ ಜೋಡಿ ಯಾರ ಹೆಸರನ್ನು ಫೈನಲ್ ಮಾಡುತ್ತೋ ಅವರೇ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥ. ಆಡಳಿತದಲ್ಲಿರುವ ಕಾರಣ ಎನ್‌ಡಿಎ ಅಭ್ಯರ್ಥಿಯೇ ಚುನಾವಣೆ ಗೆದ್ದು ರಾಷ್ಟ್ರಪತಿಯಾಗೋದು ಪಕ್ಕಾ. ಹಾಗಾದ್ರೆ ಮೋದಿಯವರ ಆಯ್ಕೆ ಯಾರು? ರಾಷ್ಟ್ರಪತಿ ಚುನಾವಣೆ ಸುತ್ತ ಎದ್ದು ಕೂತಿರೋ ಈ ಎಲ್ಲಾ ಕುತೂಹಲದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ ದಿನಾಂಕ ಘೋಷಣೆ: ಜುಲೈ 18ರಂದು ಮತದಾನ

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more