Aug 9, 2024, 10:02 PM IST
ಬೆಂಗಳೂರು (ಆ.9): ವಕ್ಫ್ ಬೋರ್ಡ್‌ಗಳ ಪರಮಾಧಿಕಾರಕ್ಕೆ ಮೋದಿ ಸರ್ಕಾರ ಅಂಕುಶ ಹಾಕಿದೆ. ಹಿಂದಿನ ಯಾವ ಸರ್ಕಾರಗಳೂ ಮಾಡದ ಕೆಲಸವನ್ನು ಪೂರ್ಣ ಮಾಡಲು ಮೋದಿ ಸರ್ಕಾರ ಮುಂದಾಗಿದೆ.
ನೆಹರು ತಂದ ವಕ್ಫ್ ಕಾನೂನಿಗೆ ಪಿವಿಎನ್ ಕೊಟ್ಟ ಅಧಿಕಾರವಿದೆಯಲ್ಲ, ದೇಶದ ಯಾವೊಂದು ಬೋರ್ಡ್‌ಗಳಿಗೂ ಇಂಥ ಅಧಿಕಾರವೇ ಇದ್ದಿರಲಿಲ್ಲ. ಆದರೆ, ಈ ವಕ್ಫ್ ಕಾನೂನು ತಿದ್ದುಪಡಿಗೆ I.N.D.I.A ಮೈತ್ರಿ ವಿರೋಧ ವ್ಯಕ್ತಪಡಿಸುತ್ತಿದೆ.
ವಕ್ಫ್ ಬೋರ್ಡ್‌ಗಳ ವಿಶೇಷ ಸ್ಥಾನಮಾನ ರದ್ದು ಮಾಡಲು ಕೇಂದ್ರದ ನಿರ್ಧಾರ!
ಈ ವಕ್ಫ್ ಬೋರ್ಡ್ ಕಾನೂನಿನಲ್ಲಿ ಏನೇನು ತಿದ್ದುಪಡಿ ಮಾಡಿದೆ ಮೋದಿ ಸರ್ಕಾರ? ಇನ್ಮುಂದೆ, ವಕ್ಫ್ ಬೋರ್ಡ್ ಹೇಗೆ ನಡೆದುಕೊಳ್ಳಬೇಕಾಗುತ್ತೆ? ಅದಕ್ಕಿಂತಾ ಮುಖ್ಯವಾಗಿ, ಮೋದಿ ಸರ್ಕಾರ ತಂದಿರೋ ತಿದ್ದುಪಡಿಗೆ ವಿಪಕ್ಷಗಳೆಲ್ಲಾ ತಿರುಗಿಬಿದ್ದಿರೋದು ಯಾಕೆ? ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ.