Jan 10, 2025, 8:35 PM IST
ನಟ ಅಜಿತ್ ಕುಮಾರ್ ರೇಸಿಂಗ್ ವೇಳೆ ಕಾರು ಅಪಘಾತಕ್ಕೀಡಾದ ದೃಶ್ಯ ಎಲ್ಲೆಡೆ ವೈರಲ್ ಆಗಿತ್ತು. ಆದರೆ ರೇಸಿಂಗ್ ಕಾರು, ಹೆಚ್ಚಿನ ಸುರಕ್ಷತೆ ಇರುವ ಕಾರಣ ನಟ ಅಜಿತ್ ಕುಮಾರ್ ಸುರಕ್ಷಿತವಾಗಿ ಕಾರಿನಿಂದ ಹೊರಬಂದಿದ್ದರು. ಆದರೆ ರಸ್ತೆಯಲ್ಲಿ ಚಲಿಸುವ ವಾಹನಗಳ ಪರಿಸ್ಥಿತಿ ಹಾಗಲ್ಲ. ಆದರೆ ಹಲವರು ಜಿದ್ದಿಗೆ ಬಿದ್ದು ಓವರ್ ಟೇಕ್ ಮಾಡುತ್ತಾರೆ. ಇದರ ಪರಿಣಾಮ ಏನಾಗಿದೆ ಗೊತ್ತಾ?