
ಶರವೇಗದಲ್ಲಿ ಪೆಟ್ರೋಲ್ ಬಂಕ್ಗೆ ಗುದ್ದಿದ ಬೈಕ್.. ಬಿಲ್ಡಿಂಗ್ ಮೇಲೆ ಕೂತು ಹುಚ್ಚಾಟ ಆಡ್ತಿದ್ದವನನ್ನ ಹುಡುಕಿ ಬಂತು ಸಾವು.. ಏನೋ ಮಾಡಲು ಹೋಗಿ ಅನಾಹುತಕ್ಕೆ ಆಹ್ವಾನ ಕೊಟ್ಟ ನತದೃಷ್ಟರು.. ತಪ್ಪಿದ ಕಂಟ್ರೋಲ್.. ಕಣ್ಣೆದುರೇ ಬಹುಮಹಡಿ ಕಟ್ಟಡದಿಂದ ಬಿದ್ದೇ ಬಿಟ್ಟ.. ಭೀಕರ ಅಪಘಾತವಾದ ಕಾರ್...ಪಾರ್ಟ್ಸ್ ಎಲ್ಲಾ ಪೀಸ್ ಪೀಸ್..
ಬೆಂಗಳೂರು(ಜ.18): ಹೆಲಿಕಾಪ್ಟರ್ ಲ್ಯಾಂಡ್ ಮಾಡೋದು ಬಹಳ ರಿಸ್ಕಿ ಕೆಲಸ. ಒಂಚೂರು ಮಿಸ್ ಆದ್ರೂ ಅಲ್ಲಿ ಅನಾಹುತವೇ ಸೃಷ್ಟಿಯಾಗೋದು ಫಿಕ್ಸ್.. ಹೀಗೆ ಮಿಸ್ ಆದ ಹೆಲಿಕಾಪ್ಟರ್ ಒಂದು ಸುಟ್ಟು ಭಸ್ಮವಾಗಿದೆ..ಇನ್ನೊಂದು ಹೆಲಿಕಾಪ್ಟರ್, ಅದ್ರ ಪಕ್ಕದಲ್ಲಿಯೇ ಇದ್ದವರ ಜೀವ ತೆಗೆಯೋಕೆ ನುಗ್ಗಿತ್ತು..ಇನ್ನು, ಸಮುದ್ರದಲ್ಲಿ ಹಡಗುಗಳನ್ನ ಓಡಿಸಿಕೊಂಡು ಹೋಗೋದು ಸಹ ಸಖತ್ ಚಾಲೆಂಜಿಂಗ್. ಅದ್ರಲ್ಲಿಯೂ ಧೈತ್ಯ ತಿಮಿಂಗಿಲಗಳು ಹಡಗಿಗೆ ಅಪ್ಪಳಿಸಿ ಬಿಟ್ರಂತೂ ಮುಗೀತು ಕಥೆ.. ಹೀಗೆ, ಎದೆ ಝಲ್ ಎನ್ನಿಸುವಂತಹ.. ಮೈ ನಡುಗಿಸುವಂತ ಒಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ ಬನ್ನಿ.
ಶರವೇಗದಲ್ಲಿ ಪೆಟ್ರೋಲ್ ಬಂಕ್ಗೆ ಗುದ್ದಿದ ಬೈಕ್.. ಬಿಲ್ಡಿಂಗ್ ಮೇಲೆ ಕೂತು ಹುಚ್ಚಾಟ ಆಡ್ತಿದ್ದವನನ್ನ ಹುಡುಕಿ ಬಂತು ಸಾವು.. ಏನೋ ಮಾಡಲು ಹೋಗಿ ಅನಾಹುತಕ್ಕೆ ಆಹ್ವಾನ ಕೊಟ್ಟ ನತದೃಷ್ಟರು.. ತಪ್ಪಿದ ಕಂಟ್ರೋಲ್.. ಕಣ್ಣೆದುರೇ ಬಹುಮಹಡಿ ಕಟ್ಟಡದಿಂದ ಬಿದ್ದೇ ಬಿಟ್ಟ.. ಭೀಕರ ಅಪಘಾತವಾದ ಕಾರ್...ಪಾರ್ಟ್ಸ್ ಎಲ್ಲಾ ಪೀಸ್ ಪೀಸ್.. ಹೀಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ತೋರಿಸ್ತೀವಿ ನೋಡಿ.
ನೀರಿನಿಂದ ಎಂದಾದ್ರೂ ಬೆಂಕಿ ಹೊತ್ತಿಕೊಳ್ಳೋದನ್ನ ನೋಡಿದ್ದೀರಾ..? ಮಧ್ಯಪ್ರದೇಶದಲ್ಲಿ ಬೋರ್ವೊಲ್ವೊಂದು ಇಂಥಹ ಅಚ್ಚರಿಗೆ ಕಾರಣವಾಗ್ತಿದೆ..ಹಾಗಿದ್ರೆ, ಆ ಬೋರ್ವೆಲ್ ಹೇಗಿದೆ..? ಅನ್ನೋದ್ರ ಜೊತೆಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ.
ನೀರಿನಿಂದಲೇ ಹೊತ್ತಿಕೊಳ್ಳುತ್ತೆ ಬೆಂಕಿ.. ಅಚ್ಚರಿಗೆ ಕಾರಣವಾಯ್ತು ಮಧ್ಯಪ್ರದೇಶದ ಬೋರ್ವೆಲ್..ಸಿಗ್ನಲ್ ಜಂಪ್ ಮಾಡಿ ಪಲ್ಟಿ ಪಲ್ಟಿಯಾಗಿ ಬಿದ್ದ ಬೈಕ್ ಸವಾರ..ಯರ್ರಾಬಿರ್ರಿ ಕಾರ್ ಓಡಿಸಿದ ಪುಂಡನನ್ನ ಹಿಡಿಯೋಕೆ ಒದ್ದಾಡಿದ ಜನ.. ಹೀಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡ್ ಬರೋಣ ಬನ್ನಿ.
ಡಿವೈಡರ್ಗೆ ಕಾರ್ ಡಿಕ್ಕಿ ಹೊಡೆದು ಮೂರು ಪಲ್ಟಿಯಾದ್ರೂ ಬದುಕುಳಿದ ಡ್ರೈವರ್..ಹಾಗಿದ್ರೆ, ಆ ಭಯಾನಕ ದೃಶ್ಯ ಹೇಗಿತ್ತು. ಅದ್ರ, ಜೊತೆಗೆ, ಮೆಕ್ಸಿಕೋದಲ್ಲಿ ಅಗ್ನಿಯ ಕೆನ್ನಾಲಿಗೆಗೆ ಬಹುಮಹಡಿ ಕಟ್ಟಡವೊಂದು ಹೊತ್ತಿ ಉರಿದಿದ್ದು ಅಲ್ಲಿ, ಬೆಂಕಿಯ ಅಬ್ಬರ ಹೇಗಿತ್ತು ಅನ್ನೋದನ್ನ ನೋಡ್ಕೊಂಡ್ ಬರೋಣ ಬನ್ನಿ.