ತಾಯಿ ಸಿಂಹದ ಜೊತೆ ಸಾಗುತ್ತಿದ್ದ ಮರಿಗಳಿಗೆ ದಿಢೀರ್ ಭಯ ಆವರಿಸಿತ್ತು. ಕಾರಣ ನದಿ ದಾಟಲು ತಾಯಿ ಸಿಂಹ ಮುಂದಾಗಿದ್ದರೆ, ಮರಿಗಳಲ್ಲಿ ಆತಂಕ. ಆದರೆ ತಾಯಿ ನಿರ್ಧಾರವನ್ನು ಅನುಸರಿಸಿದ ಮರಿ ಸಿಂಹಗಳು ಸಲೀಸಾಗಿ ನದಿ ದಾಟಿದೆ. ಈ ವಿಡಿಯೋ ಸಾಮಾಜಿಕ ಜಾಲಾತಣದಲ್ಲಿ ಎಲ್ಲರ ಮನಗೆದ್ದಿದೆ. ಸಣ್ಣ ತೊರೆಯಂತಿರುವ ನೀರನ್ನು ಮರಿ ಸಿಂಹಗಳು ದಾಟುತ್ತಿರುವ ದೃಶ್ಯ ಮುದ್ದಾಗಿದೆ.