800 ಮಿ. ಲೀ ಗಾಳಿ, ಎಸ್‌ಪಿಬಿ ಹಾಡುಗಳ ಹಿಂದಿನ ರಹಸ್ಯ!

Sep 27, 2020, 7:00 PM IST

ಎಸ್‌ಪಿಬಿ ಮೂರು ತಲೆಮಾರುಗಳನ್ನೇ ಆಳಿದ ಅದ್ಭುತ ಶಕ್ತಿ. ಇವರ ಧ್ವನಿ ಇಲ್ಲದಿದ್ದರೆ ಸ್ಟಾರ್ ನಟರು ಯಾರೂ ಕೂಡಾ ಸಿನಿಮಾ ಒಪ್ಪಿಕೊಳ್ಳುತ್ತಿರಲಿಲ್ಲ. ವರ್ಷಾನುಗಟ್ಟಲೆ ಕಾದಾದರೂ ದರೂ ಸರಿ ಎಸ್‌ಪಿಬಿಯಿಂದ ಹಾಡಿಸಿಕೊಳ್ಳುತ್ತಿದ್ದರು. ಯಾಕೆಂದರೆ ಅವರು ಎಲ್ಲಾ ನಟರಿಗೂ ಶಾರೀರವಾಗಿದ್ದರು. ಅದು ಹೇಗೆ ಸಾಧ್ಯ? ಅಂತೀರಾ ಆರಹಸ್ಯ ಇಲ್ಲಿದೆ ನೋಡಿ.