ಕೊರೋನಾ ಯುದ್ಧದ ಮಧ್ಯೆ ಕೆಣಕ್ಕುತ್ತಲೇ ಇದೆ ಚೀನಾ. ಲಡಾಖ್ ಗಡಿಯಲ್ಲಿ ಕಿರಿಕ್ ಮಾತ್ರವಲ್ಲ ನೇಪಾಳಕ್ಕೂ ಕುಮ್ಮಕ್ಕು ನೀಡುತ್ತಿದೆ ಚೀನಾ. ಮಹಾಯುದ್ಧಕ್ಕೆ ಮುಹೂರ್ತ ಇಟ್ಟಿತಾ ಡ್ರ್ಯಾಗನ್ ಎನ್ನುವ ಅನುಮಾನ ಶುರುವಾಗಿದೆ.
ಬೆಂಗಳೂರು(ಮೇ.24): ಕೊರೋನಾ ವೈರಸ್ ಹಬ್ಬಿಸಿ ಭಾರತವನ್ನು ಕಾಡುತ್ತಾ ಇದ್ರೂ ಮೋಸಗಾರ ಚೀನಾಗೆ ಸಮಾಧಾನವಾಗಿಲ್ಲ. ಕುತಂತ್ರಿ ಚೀನಾವೀಗ ಭಾರತವನ್ನು ಯುದ್ಧಕ್ಕೆ ಆಮಂತ್ರಿಸುತ್ತಿದೆ.
ಕೊರೋನಾ ಯುದ್ಧದ ಮಧ್ಯೆ ಕೆಣಕ್ಕುತ್ತಲೇ ಇದೆ ಚೀನಾ. ಲಡಾಖ್ ಗಡಿಯಲ್ಲಿ ಕಿರಿಕ್ ಮಾತ್ರವಲ್ಲ ನೇಪಾಳಕ್ಕೂ ಕುಮ್ಮಕ್ಕು ನೀಡುತ್ತಿದೆ ಚೀನಾ. ಮಹಾಯುದ್ಧಕ್ಕೆ ಮುಹೂರ್ತ ಇಟ್ಟಿತಾ ಡ್ರ್ಯಾಗನ್ ಎನ್ನುವ ಅನುಮಾನ ಶುರುವಾಗಿದೆ.
ಚೀನಾದ ಯುದ್ದೋನ್ಮಾದವನ್ನು ನೋಡಿ ಕೆರಳಿರುವ ಭಾರತ ಚೀನಾಗೆ ನೇರವಾದ ಎಚ್ಚರಿಕೆಯನ್ನು ರವಾನಿಸಿದೆ. ಲಡಾಖ್ ಗಡಿಯಲ್ಲಿ ಚೀನಾ ಶಿಖಂಡಿ ಆಟ ಆಡಲಾರಂಭಿಸಿದೆ. ಚೀನಾ ಚಿಂದಿಚಿತ್ರನ್ನದ ಅಸಲಿ ಕಥೆಯನ್ನು ತೋರಿಸುತ್ತೇವೆ ನೋಡಿ.