ಬೆಂಕಿ-ಬಿರುಗಾಳಿ ಜೋಡಿ, ಟ್ರಂಪ್ ಬಂದೋದ ಮೇಲೆ ಹೊಸ ಅಸಲಿತ್ತು!

Feb 26, 2020, 11:01 PM IST

ಬೆಂಗಳೂರು(ಫೆ. 26)  ಟ್ರಂಪ್ ಭೇಟಿಯ ನಂತರ ಭಾರತದ ಖದರ್ ಬದಲಾಗಿದೆ. ಮೋದಿ-ಟ್ರಂಪ್ ಮಾಡಿಕೊಂಡ ಅದೊಂದು ಒಪ್ಪಂದ ಶತ್ರು ತಂಡವನ್ನು ಕಂಗೆಡಿಸಿದೆ. 

ಇಸ್ಲಾಮಿಕ್ ಉಗ್ರರ ಹತ್ತಿಕ್ಕಲು ಪಣ

ಹಾಗಾದರೆ ಟ್ರಂಪ್ ಭೇಟಿಯ ವೇಳೆ ಸಹಿ ಮಾಡಿದ ಮಹತ್ವದ ಒಪ್ಪಂದಗಳು ಯಾವವು? ರಕ್ಷಣಾ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಬಣೆ ಏನು? ಇಲ್ಲಿದೆ ನೋಡಿ ಡಿಡೇಲ್ಸ್..