ಎರಡು ತಿಂಗಳಲ್ಲೇ ಕೊರೋನಾಗೆ ಸಮಾಧಿ ಕಟ್ಟುತ್ತಾ ಭಾರತ. ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟ ಗುಡ್ ನ್ಯೂಸ್ ಏನು? ಭಾರತದಲ್ಲಿ ಮೂರನೇ ಅಲೆ ಬರೋದೇ ಇಲ್ಲ ಎನ್ನಲು ಕೋವಿಡ್ ತಜ್ಞರು ಕೊಟ್ಟ ಮೂರು ಕಾರಣಗಳೇನು? ನಿಜಕ್ಕೂ ಕೊರೋನಾದ ಅಂತ್ಯಕಾಲ ಆರಂಭವಾಗಿದ್ಯಾ?
ನವದೆಹಲಿ(ಆ.26) ಎರಡು ತಿಂಗಳಲ್ಲೇ ಕೊರೋನಾಗೆ ಸಮಾಧಿ ಕಟ್ಟುತ್ತಾ ಭಾರತ. ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟ ಗುಡ್ ನ್ಯೂಸ್ ಏನು? ಭಾರತದಲ್ಲಿ ಮೂರನೇ ಅಲೆ ಬರೋದೇ ಇಲ್ಲ ಎನ್ನಲು ಕೋವಿಡ್ ತಜ್ಞರು ಕೊಟ್ಟ ಮೂರು ಕಾರಣಗಳೇನು? ನಿಜಕ್ಕೂ ಕೊರೋನಾದ ಅಂತ್ಯಕಾಲ ಆರಂಭವಾಗಿದ್ಯಾ?
ಕಳೆದ 2 ತಿಂಗಳಿನಿಂದ ಹೊಸ ಸೋಂಕು ಮತ್ತು ಸಾವಿನ ಪ್ರಮಾಣದಲ್ಲಿ ಸ್ಥಿರತೆ ದಾಖಲಿಸುತ್ತಿರುವ ಭಾರತ ಇದೀಗ ಎನ್‌ಡೆಮಿಕ್ ಹಂತ (ಸಾಂಕ್ರಾಮಿಕ ಹಂತವನ್ನು ದಾಟಿ ಸ್ಥಳೀಯವಾಗಿ ಹರಡುವ ಹಂತ) ತಲುಪಿರಬಹುದು. ಇದು ಭಾರತದಲ್ಲಿ ಕೊರೋನಾದ ಯುಗಾಂತ್ಯವಾಗುವ ದಿನಗಳು ಹತ್ತಿರವಾಗುತ್ತಿರುವ ಲಕ್ಷಣಗಳು ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ