ಪಠ್ಯದ ಬದಲು ಅಶ್ಲೀಲ ವೀಡಿಯೋ ಹಂಚಿಕೊಂಡ ಶಿಕ್ಷಕನಿಗೆ ಬಿತ್ತು ಪೋಷಕರಿಂದ ಗೂಸಾ!

Jul 9, 2021, 6:11 PM IST

ನವದೆಹಲಿ(ಜು.09): ಆತ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಗುರು ಆದ್ರೆ ಆನ್‌ಲೈನ್‌ ಕ್ಲಾಸ್‌ನಲ್ಲಿ ಮಾಡ್ತಿದ್ದ ಪಾಠಗಳೇ ಬೇರೆ. ಆದರೀಗ ಆತ ಮಾಡಿದ ಅಶ್ಲೀಲ ಕೃತ್ಯ ಕಂಡು ಕೆರಳಿದ ಪಾಲಕರು ಒಟ್ಟಾಗಿ ಗುರುವಿಗೇ ಸ್ಪೆಷಲ್ ಕ್ಲಾಸ್‌ ತೆಗೆದುಕೊಂಡಿದ್ದಾರೆ. 

ಮಹಿಳೆಯ ಸೀರೆ ಕಳಚಲು ಯತ್ನ: 6 ಪೊಲೀಸರು ಸಸ್ಪೆಂಡ್, ಓರ್ವ ಅರೆಸ್ಟ್!

ಹೌದು ಕೊರೋನಾದಿಂದಾಗಿ ಲಾಕ್‌ಡೌನ್ ಹೇರಲಾಗಿದೆ. ಹೀಗಿರುವಾಗ ತರಗತಿಗಳು ಆನ್‌ಲೈನ್ ಮೂಲಕ ನಡೆಯುತ್ತಿವೆ. ಇಂತಹ ತರಗತಿ ಸಮಯದಲ್ಲಿ ಶಿಕ್ಷಕನೊಬ್ಬ ಮಕ್ಕಳೊಂದಿಗೆ ಪೋಲಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ. ಈತ ಮಾಡಿರೋ ಮಹಾನ್ ಕಾರ್ಯಕ್ಕೆ ಪೋಷಕರು ಗೂಸಾ ನೀಡಿದ್ದಾರೆ.