
ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಹೊಸ ಹೊಸ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ 10 ವಿಡಿಯೋಗಳು ಇಲ್ಲಿವೆ.
ಕೋಪಗೊಂಡ ಮೊಸಳೆಯನ್ನು ಶಾಂತಗೊಳಿಸಿದ ಮಹಿಳೆ, ವಿಕಲಚೇತನ ವ್ಯಕ್ತಿಯ ಮೇಲೆ ದರ್ಪ ತೋರಿದ ರೈಲ್ವೆ ಗಾರ್ಡ್, ರಸ್ತೆ ಮೇಲೆ ಮಲಗಿದ್ದ ಕರು ಮೇಲೆ ಕಾರ್ ಹತ್ತಿಸಿದ ಪಾಪಿ. ಆತ್ಮಹತ್ಯೆಗೆ ಯತ್ನಿಸಿದ ಯುವತಿಯ ರಕ್ಷಣೆಯೇ ರಣರೋಚಕ, ಸೋಶಿಯಲ್ ಮಿಡಿಯಾದಲ್ಲಿ ಸದ್ದು ಮಾಡಿದ 10 ಭಯಾನಕ ದೃಶ್ಯಗಳು